ಜೀವನ ವಿದ್ಯಾ ಒಂದು ಪರಿಚಯ

Front matter

i

जीवन विद्या: एक परिचय

ए. नागराज

अस्तित्व मूलक मानव केन्द्रित चितन

ಜೀವನ ವಿದ್ಯಾ : ಒಂದು ಪರಿಚಯ

ಅ. ನಾಗರಾಜ

(ಪ್ರಕಟಿತ)

ಮಧ್ಯಸ್ಥ ದರ್ಶನ ಸಹ ಅಸ್ತಿತ್ವವಾದ .

ಅಸ್ತಿತ್ವ ಮೂಲಕ ಮಾನವ ಕೇಂದ್ರಿತ ಚಿಂತನೆ

ಮಾನವ ಭ್ರಮಿತ ಸ್ವರೂಪದಲ್ಲಿ ಜೀವ ಜೀತನಾವಶ ಬದುಕುತ್ತ ಸಕಲ ಅಫಾರಾಫ ಹಾಗು ದುಷ್ಕರ್ಮಗಳನ್ನು ಮಾಡಿದ ಹಾಗು ಸ್ವಯಂ ದಿಂದ ಹಿಡಿದು ಅನೇಕರು ದುಃಖಿಯಾಗುವುದು ಮತ್ತೂ ಭೂಮಿ ತಾಪಗ್ರಹ ಹಾಗು ವಾತಾವರಣ ಅಸಂತುಲಿತವಾಗುವುದು ಭೌತಿಕ.ಇದರ ಸಮಾಧಾನಕ್ಕಾಗಿ ಮಾನವ ಜಾತಿ ಜಾಗೃತವಾಗುವದೊಂದೆ ವಿಕಲ್ಪವಾಗಿದೆ.

ಮಾನವ ಜಾಗೃತಿ ಪೂರ್ವಕವಾಗಿಯೇ ಸಮಾಧಾನ,ಸಮೃದ್ಧಿ,ಅಭಯ ಹಾಗು ಸಹ ಅಸ್ತಿತ್ವ ಪೂರ್ವಕ ಬಾಳುವುದು ಆಗುವುದು ಇದರಿಂದಲೇ ಸುಖ,ಶಾಂತಿ,ಸಂತೋಷ ಹಾಗು ಆನಂದ -ಇವುಗಳ ನಿರಂತರತೆ ಇರುವುದು. ಜೀವನ ಜ್ಞಾನ, ಮಾನವೀಯತೆಪೂರ್ಣ ಅಜಿರಣೆಯ ಜ್ಞಾನ ಹಾಗು ಅಸ್ತಿತ್ವ ದರ್ಶನ ಜ್ಞಾನ ಸಂಪನ್ನವಾಗದೆ ಮಾನವನಲ್ಲಿ ಜಾಗೃತಿಯ ಸ್ವರೂಪವಾಗಿದೆ.

ಮಧ್ಯಸ್ಥ ದರ್ಶನ ಅಧ್ಯಯನ ಪೂರ್ವಕ ಮಾನವ ಜಾಗೃತನಾಗದು ನಿಶ್ಚಿತವಾಗಿದೆ. ಅಧ್ಯಯನದಿಂದ ಕ್ರಮವಾಗಿ ಸಾಕ್ಷಾತ್ಕಾರ,ಭೋಧವಾಗುತ್ತ ಅನುಭವದಲ್ಲಿ ಪೂರ್ಣಗೊಳ್ಳುವುದು.ಅನುಭವವೇ ಮಾನವನ ಲಕ್ಷ್ಯ ಪರಮವಾಗಿದೆ. ಅನುಭವ ಪೂರ್ವಕವಾಗಿಯೇ ಸರ್ವತೋಮುಖಿ ಸಮಾಧಾನ ಸಂಪನ್ನ ಹಾಗು ಮಾನವೀಯತೆಪೂರ್ಣ ಅಜಿರಣೆಯಿಂದ ಪ್ರಮಾಣಿತ ವಾಗುವನು.ಇ ರೀತಿಯಲ್ಲಿ ಬಾಳುತ್ತಿರುವ ಮಾನವ ಉಪಕಾರಿ ಯಾಗಿರುವನು ಹಾಗು ಒಬ್ಬರಿಂದ ಹಿಡಿದು ಅನೇಕರವರೆಗೂ ಪ್ರೇರಣಾ ಸ್ವೋತ್ತ ವಾಗುವನು ಮತ್ತೂ ಮಾನವೀಯ ಪರಂಪರೆಯ ಧಾರಕ ವಾಕಕವಾಗುವನು ಹಾಗು ಇದುವೇ ಪ್ರತ್ಯೇಕ ಮಾನವನಿಗೆ ವರೋಣ್ಯವಾಗಿರುವುದು.

iii

ಪ್ರಕಾಶಕ :

ಜೀವನ ವಿದ್ಯಾ ಪ್ರಕಾಶನ

ದಿವ್ಯ ಪಥ ಸಂಸ್ಥಾನ

ಅಮರಕಂಟಕ, ಜಿಲ್ಲೆ : ಅನುಪಮರ – 4484886 ,ಮಧ್ಯ ಪ್ರದೇಶ ,ಭಾರತ.

ಪ್ರಣೀತಾ ಹಾಗು ಲೇಖಕ

ಅಗ್ರಹಾರ ನಾಗರಾಜ

ಸರ್ವ ಅಧಿಕಾರ ಪ್ರಣೀತಾ ಹಾಗು ಲೇಖಕ ಅವರ ಬಾಲಿ ಸುರಕ್ಷಿತವಾಗಿವೆ.

ಸಂಸ್ಕರಣ

ಪೂರ್ವ ಸಂಸ್ಕರಣ – 1999 , 2001,2008,2010.

ಮುದ್ರಣ : ಜನವರಿ 2017.

ಸಹಯೋಗ ರಾಶಿ : 120 ರುಪಾಯಿ.

ಹೆಚ್ಚಿನ ಮಾಹಿತಿ :

ಜಾಲತಾಣ : www.madhyasth.org

ಮಿಂಚಂಚಿ : info@divya-path.org

ಸದುಪಯೋಗ ನೀತಿ :

ಈ ಪ್ರಕಾಶನ ಸರ್ವ ಶುಭದ ಅರ್ಥದಲ್ಲಿದೆ ಮಾತು ಇದಕ್ಕೆ ಯಾವುದೇ ವ್ಯವಹಾರಿಕ ಉದ್ದೇಶಗಳಿಲ್ಲ.ಇದರ ಉಪಯೋಗ ಹಾಗು ನಕಲು ,ವಯಕ್ತಿಕ ಅಧ್ಯಯನಕ್ಕೆ ಉಪಲಬ್ಧವಿದೆ.ಇದರ ಹೊರತಾಗಿ ಬೇರೆ ಯಾವುದೇ ಅರ್ಥದಲ್ಲಿ ಪ್ರಯೋಗ ( ನಕಲು, ಮುದ್ರಣ ,ಇತ್ಯಾದಿ) ಮಾಡುವದಕ್ಕಾಗಿ ದಿವ್ಯ ಪಥ ಸಂಸ್ಥಾನ, ಅಮರಕಂಟಕ, ಜಿಲ್ಲೆ : ಅನುಪಮರ – 4484886 ,ಮಧ್ಯ ಪ್ರದೇಶ ,ಭಾರತ.ಇವರಿಂದ ಪೂರ್ವ ಅನುಮತಿ ಪಡೆಯುವುದು ಅನಿವಾರ್ಯವಾಗಿರುವುದು.ಈ ಪುಸ್ತಕದಲ್ಲಿ ಉಲ್ಲೇಖಿತವಾಗಿರುವ ಅವಧಾರಣೆಗಳನ್ನುಬೇರೊಂದು ಸ್ಥಳದಲ್ಲಿ ಪ್ರಯೋಗಿಸುವಾಗ ,ಇ ಪುಸ್ತಕದ ಸಂಪೂರ್ಣ ಸಂಧರ್ಭ ವಿವರಿಸುವಿರೆಂದು ಆಶಿಸುತ್ತೇವೆ.

v

ಅನುವಾದಕನ ಅರಿಕೆ

ಮಧ್ಯಸ್ಥ ದರ್ಶನದ ಗ್ರಂಥಗಳು ಮೂಲತಃ ಹಿಂದಿ ಭಾಷೆಯಲ್ಲಿವೆ. ನಾನು ಮಧ್ಯಸ್ಥ ದರ್ಶನದ ಗ್ರಂಥಗಳನ್ನು ಕನ್ನಡಕ್ಕೆ ಅನುವಾದಿಸು ಆರಂಭಿಸಿರುವೆ. ಇದಕ್ಕೆ ಪೂಜ್ಯ ಶ್ರೀ ಎ. ನಾಗರಾಜ್ ಜೀ ಯವರ ಪ್ರೇರಣೆ ಜೊತೆಗೆ ಇವುಗಳ ಲೋಕಾವ್ಯಾಪೀಕರಣದಲ್ಲಿ ತೊಡಗಿರುವ ಅನೇಕ ವರಿಷ್ಠ ಪ್ರಭೋಧಕರುಗಳ ಪ್ರೇರಣೆ ಹಾಗು ಸಲಹೆ, ಸೂಚನೆ, ಸಹಕಾರದಿಂದ ಇದು ಆಗುತ್ತಿದೆ. ಈ ಮಾಲಿಕೆಯಲ್ಲಿ ಮೊದಲನೇಯದಾಗಿ ' ಜೀವನ ವಿದ್ಯಾ - ಒಂದು ಪರಿಚಯ ' - ಈ ಪುಸ್ತಕದ ಅನುವಾದ ಪೂರ್ಣಗೊಂಡಿದೆ.

ಮಧ್ಯಸ್ಥ ದರ್ಶನದ ಗ್ರಂಥ ಹಾಗೂ ಪುಸ್ತಕಗಳ ಪರಿಷ್ಕರಣೆಯ ಅಧಿಕಾರ ಶ್ರೀ ಎ. ನಾಗರಾಜ್ ಅವರದ್ದೆ ಯಾಗಿರುವುದು . ಈ ಭಾಷಾಂತರದ ಜವಾಬ್ದಾರಿಯನ್ನು ಮಾತ್ರ ನಾನು ನಿರ್ವಹಿಸುತ್ತಿರುವೆ. ನನಗೆ ಕನ್ನಡ ಭಾಷೆಯಲ್ಲಿ ಅಥವಾ ಸಾಹಿತ್ಯದಲ್ಲಿ ಹೆಚ್ಚು ಪರಿಣತಿ ಇಲ್ಲ. ಮಧ್ಯಸ್ಥ ದರ್ಶನದ ಅಧ್ಯಯನಾರ್ಥಿಯಾಗಿ , ನನ್ನ ಅಧ್ಯಯನ ಮತ್ತು ಅಭ್ಯಾಸಕ್ಕಾಗಿ, ಇದು ಒಂದು ಸಹಾಯಕ ಹಾಗೂ ಪುಷ್ಟಿದಾಯಕ ಅಂಶವೆಂದು ಪರಿಗಣಿಸಿ, ಭಾಷಾಂತರ ಮಾಡುತ್ತಿರುವೆ. ಈ ಭಾಷಾಂತರದಲ್ಲಿ ಪರಿಷ್ಕರಣೆಗೆ ಅವಕಾಶವಿದೆ. ಮಧ್ಯಸ್ಥ ದರ್ಶನದ ಅಧ್ಯಯನದಲ್ಲಿ ನಿರತರಾದವರು, ಇದನ್ನು ಪಠಣ, ಶಿಕ್ಷಣ ಕಾರ್ಯದಲ್ಲಿ ಪ್ರಯೋಗ ಮಾಡುತ್ತಾ, ನೀಡುವ ಸೂಚನೆ ಹಾಗೂ ಸಲಹೆಯ ಆಧಾರದಮೇಲೆ ಇದು ಪರಿಷ್ಕರಣೆಗಳಿಗೊಳಗಾಗುತ್ತಾ ಇರುವುದು . ಈ ಭಾಷಾಂತರದ ಮೂಲಕ ಶ್ರೀ ಎ. ನಾಗರಾಜ್ ಜಿ. ಯವರ ಮಧ್ಯಸ್ಥ ದರ್ಶನ ಕನ್ನಡಿಗರಿಗೆ ಪಠಣ ಮಾಡಲು ಸಹಾಯಕವಾಗುವದೆಂಬ ಸದಾಶಯದೊಂದಿಗೆ ಇರುವೆ..

ಸಂಜೀವಕುಮಾರ ಪಾಟೀಲ. (ಸಂಪಾ)

ಧಾರವಾಡ (ಕರ್ನಾಟಕ)

vii

ಭೂಮಿಕೆ

ಮಾನವ ಈ ಭೂಮಿಯ ಮೇಲೆ ಯಾವಾಗ ಬಂದನು ಎಂಬುದು ನಿಶ್ಚಿತವಾಗಿ ತಿಳಿದಿಲ್ಲ. ಮಾನವ ಇರುವನೋ ಅಥವಾ ಇಲ್ಲವೋ? ಈ ಕುರಿತು ಯಾವುದೇ ಅನುಮಾನಗಳಿಲ್ಲ ; ಏಕೆಂದರೆ ನಾವೆಲ್ಲ ಜೀವಂತವಿರುವುದೇ ಅದಕ್ಕೆ ಪ್ರಮಾಣವಾಗಿದೆ. ಆದರೆ ಮಾನವ - ಇವನೇನು ? ಈ ಕುರಿತು ನಮಗೆ ಇಲ್ಲಿಯವರೆಗೂ ನಮಗೆ ತಿಳಿದಿರಲಿಲ್ಲ. ಸ್ವಯಂ ಕುರಿತು ಹುಡುಕಾಡುತ್ತ , ತಿಳಿದುಕೊಳ್ಳುವ ಪ್ರಯಾಸ ಮಾಡುತ್ತಿರುವ ಮಾನವನಿಗೆ ಶತಮಾನಗಳೇ ಕಳೆದಿವೆ. ತನ್ನದೇ ಆಂತರಿಕ ಸ್ವರೂಪವನ್ನು ನೋಡುವುದಕ್ಕಾಗಿ , ಅರಿತುಕೊಳ್ಳುವುದಕ್ಕಾಗಿ ಮಾನವ ಹಾತೊರೆಯುತ್ತಿದ್ದ. ತನ್ನ ಪರಿಚಯವನ್ನು ತಿಳಿದುಕೊಳ್ಳುವ ದಾಹದೊಂದಿಗಿದ್ದನು ಮತ್ತು ಇದಕ್ಕಾಗಿ ಸಾವಿರಾರು ವರುಷಗಳಿಂದ ಪ್ರಯಾಸದಲ್ಲಿದ್ದನು. ಸದ್ಯದ ಜಗತ್ತಿನಲ್ಲಿ ಭೌತಿಕ ಮಾತೂ ರಾಸಾಯನಿಕ ಶೋಧಗಳ ದೊಡ್ಡ ರಾಶಿಯ ಇದೆ ಆದರೆ ಮಾನವನ ಕುರಿತು ಇಲ್ಲಿಯವರೆಗೂ ಗೊತ್ತಾಗಿಲ್ಲ ಇದರ ಅರ್ಥ ಇಲ್ಲಿಯ ವರೆಗೆ ಮಾನವನ ಕುರಿತು ಅಧ್ಯಯನ ವಾಗಲಿಲ್ಲ.

ಅಗ್ರಹಾರ ನಾಗರಾಜ ನಮ್ಮ ಹಾಗೆಯೇ ಇರುವ ವ್ಯಕ್ತಿ ; ಭಾರತದಲ್ಲಿ ಏಕಾಂತವಾದ ಸ್ಥಳಗಳಲ್ಲಿ ಸುಪ್ರಸಿದ್ಧ ತೀರ್ಥವಾಗಿದ್ದ ನಮಗದಾ ನದಿಯ ಉದ್ದಮ ಸ್ಥಳವಾದ ಅಮರಕಂಟಕದ ಮೆಕಲ ಪರ್ವತದದ ಹಸುರಿನ ಉಡಿಯಲ್ಲಿ ಮಾನವನ ಸ್ವರೂಪವನ್ನು ಅನ್ವೇಷಣೆ ಮಾಡಲು ಬಂದು ನೆಲೆಸಿದರು. ಮೈಸೂರು ಪ್ರಾಂತದಲ್ಲಿ ಹಸುರಿನಿಂದ ಕಂಗೊಳಿಸುತ್ತಿದ್ದ ತಮ್ಮ ಅಗ್ರಹಾರ ಗ್ರಾಮವನ್ನು ತೊರೆದು , ನಾವು ಅವರನ್ನು ಬಾಬಾ ಜೀ ಎಂದು ಕರೆಯುತ್ತಿರುವ ಶ್ರೀ. ನಾಗರಾಜ ಅವರು ತಮ್ಮೊಳಗಿದ್ದ ಕೆಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಅಮರಕಂಟಕಕ್ಕೆ ಬಂದಿದ್ದರು . ಘೋರ ಅರಣ್ಯ , ಘೋರ ಶೀತ , ಮಳೆ , ಕಾಡು ಪ್ರಾಣಿಗಳು , ಭೋಜನದ ವ್ಯವಸ್ಥೆ ಇಲ್ಲ ಮತ್ತು ಇನ್ನು ಅನೇಕ ಅನಾನುಕೂಲತೆಗಳೊಂದಿಗೆ ಜೀವಿಸಿ ಅವರು ಅನುಸಂಧಾನ ಮಾಡಿದರು . ಭಾರತದ ಸುಪ್ರಸಿದ್ಧ ಶ್ರೀಂಗೇರಿ ಮಠದ ಶಂಕರಾಚಾರ್ಯ ಶ್ರೀ. ಚಂದ್ರಶೇಖರ ಭಾರತಿ ಅವರಿಂದ ದೀಕ್ಷೆ ಪಡೆದ ಶ್ರೀ. ನಾಗರಾಜ ಜೀ ಯವರು ಪರಂಪರೆಯನುಸಾರದ ವಿಧಿಗಳಿಂದ ತಪಸ್ಸು ಮಾಡುತ್ತಿದ್ದರು. ತಮ್ಮ ಅನುಸಂಧಾನದ ಕ್ರಮದಲ್ಲಿ ಅವರಿಗೆ ಸಮಾಧಿ ಸ್ಥಿತಿ ಪ್ರಾಪ್ತವಾಯಿತು. ಆದರೆ ಸಮಾಧಿ ಸ್ಥಿತಿಯಲ್ಲಿ ಅವರಿಗೆ ಅವರ ಪ್ರಶ್ನೆಗಳಿಗೆ ಉತ್ತರ ದೊರೆಯದಿದ್ದ ಕಾರಣ , ಅವರು " ಸಂಯಮ " ಮಾಡಿದರು . ಸಂಯಮ ಮಾಡಿದ ನಂತರ ಬಾಬಾಜಿ ಯವರಿಗೆ ಸಂಪೂರ್ಣ ಸಹ ಅಸ್ತಿತ್ವ ಅರಿವು ಬಂದಿತು. ಸಹ ಅಸ್ತಿತ್ವದಲ್ಲಿ ಶರೀರ ಹಾಗು ಜೀವನ ಇವುಗಳ ಸಂಯುಕ್ತ ರೂಪದಲ್ಲಿ ಮಾನವ ಸಹ ಅವರ ಅರಿವಿಗೆ ಬಂದ, ಅಸ್ತಿತ್ವದಲ್ಲಿ ಯಾವುದನ್ನು ನಾವು ಈಶ್ವರ , ಬ್ರಹ್ಮಸತ್ಯ ಮುಂತಾದ ಪೆಆಸ್ಟ್ರಗಳಿಂದ ಕರೆಯಲಾಗುವ ವ್ಯಾಪಕ ಸತ್ಯ ದಲ್ಲಿ ಜಡ - ಚೈತನ್ಯ ಪ್ರಕೃತಿ ಅವರ ಅನುಭವಕ್ಕೆ ಬಂದಿತು. ಅಸ್ತಿತ್ವದಲ್ಲಿರುವ ಸಂಪೂರ್ಣ ವ್ಯವಸ್ಥೆ ಅವರ ಅರಿವಿಗೆ ಬಂದಿತು. ಸಂಪೂರ್ಣ ಪ್ರಕೃತಿ ಸತ್ಯಾದೊಳಗೆ ( ಪರಮಾತ್ಮನೊಳಗೆ ) ಮುಳುಗಿರುವುದು , ನೆನದಿರುವುದು , ಸುತ್ತುವರೆದಿರುವುದು ಅವರು ಕಂಡರು.

1976 ನೆಯ ಇಸ್ತಿಯಿಂದ ಅವರು ತಮ್ಮ ಅನುಭವವನ್ನು ತಮ್ಮ ಬಳಿ ಬಂದ ಜನರುಗಳೊಂದಿಗೆ ಹೇಳಲು ಆರಂಭಿಸಿದರು. ಇದೆ ಕ್ರಮದಲ್ಲಿ ದೇಶದ ಸುಪ್ರಸಿದ್ಧ ವಿಜ್ಞಾನಿ ಡಾ . ಸಿ.ವಿ.ರಾಮನ್ , ಪರಮಾಣು ಆಯೋಗದ ಅಧ್ಯಕ್ಷ ಡಾ . ಬಾಬಾ ಹೀಗೆ ಇನ್ನು ಅನೇಕರು ಅವರ ಬಳಿ ಬಂದಿದ್ದರು ಹಾಗೇನೆ ಸಾಧಾರಣ ಅನಕ್ಷರಸ್ಥರೆಂದು ಕರೆಯಿಸಿಕೊಳ್ಳುವ ಗ್ರಾಮೀಣ ಭಾಗದ ಜನರು ಸಹ ಅವರ ಬಳಿ ಬಂದಿದ್ದರು. ಅವರು ಸತ್ಯವನ್ನು ಹೇಳಲು ಆರಂಭಿಸಿದರು. ಅವರ ಶ್ರೀಮುಖದಿಂದ ನಿಸ್ಸುತ್ರವಾದ ಜೀವನ ಕುರಿತ ಸತ್ಯಾಂಶಗಳನ್ನು ಅರಿತುಕೊಂಡ ಕೆಲವರು "ಜೀವನ ವಿದ್ಯಾ" ಎಂಬ ಹೆಸರಿನ ಶಿಬಿರಗಳ ಮೂಲಕ ಅಧ್ಯಯನ ಮಾಡಿಸಲು ಆರಂಭಿಸಿದರು.

ix

ಅಸ್ತಿತ್ವವನ್ನು ,ಜೀವನ ವನ್ನು ಅವರು ಹೇಗೆ ಅರಿತಿರುವರೋ ಹಾಗೆಯೇ ಅವರ ಕ್ರಿಮುಖದಿಂದ ಹೇಳಿದರೆ , ಅದನ್ನು ಒಂದು ಪ್ರಾಮಾಣಿಕ ದಸ್ತಾವೇಜ ರೂಪದಲ್ಲಿ ಮಾನವ ಜಾತಿಗೆ ಉಪಲಬ್ಧವಾಗಿಸಲು ಸಹಾಯಕ ವಾಗುವದೆಂದು ನಾವೆಲ್ಲರೂ ಸೇರಿ ಆಗ್ರಹಿಸಿದವು.ಅದರನುಸಾರ ಬಾಬಾಜಿಯವರು ಮಧ್ಯ ಪ್ರದೇಶದ ಬಸ್ತರ ಕ್ಷೇತ್ರದಲ್ಲಿರುವ ಜಾತಾಮಾ ದ ಹತ್ತಿರವಿರುವ ಅಂದರಿ ಆಶ್ರಮದಲ್ಲಿ ಜೀವನ ವಿಧ್ಯವನ್ನು ಮೂರೂ ದಿನಗಳ ವರೆಗೆ ಪ್ರಸ್ತುತ ಪಡಿಸಿದರು.

ಈ ಪ್ರಸ್ತುತಿಯ ವಿಡಿಯೋ ರೆಕಾರ್ಡಿಂಗ್ ಮಾಡಲಾಗಿತ್ತು ಮತ್ತ ಬಾಬಾಜಿ ಯವರು ಹೇಗೆ ಹೇಳಿರುವರೋ ಹಾಗೆಯೇ ಎಲ್ಲ ಜನರಿಗೆ ತಲುಪಿಸಲು ಮಸ್ತಕದ ರೂಪದಲ್ಲಿ ಮುದ್ರಿಸಿ ಹೊರತರುವ ಕುರಿತು ಮಿತ್ರರಿಂದ ಸಲಹೆಗಳು ಸಹ ಬಂದವು. ಈ ಪ್ರಯೋಜನೆಯನ್ನು ಧ್ಯಾನದಲ್ಲಿ ಇರಿಸಿಕೊಂಡು ಬಾಬಾಜಿಯವರ "ಜೀವನ ವಿಧ್ಯಾ "ದ ಉದ್ಘಾಟನೆಯನ್ನು ಮಸ್ತಕದ ರೂಪದಲ್ಲಿ ಪ್ರಸ್ತುತ ಪಡಿಸಲಾಗಿದೆ. ಇಂದು ಈ ಮಸ್ತಕವನ್ನು ಮಾನವ ಜಾತಿಗೆ ಹಸ್ತಾಂತರಿಸುತ್ತ ನಾವೆಲ್ಲಾ ಅತಿವ ಪ್ರಸನ್ನತೆಯನ್ನು ಅನುಭವಿಸುತ್ತಿರುವವು.ಈ ಮಸ್ತಕವು ಮಾನವನ ಸ್ವಯಮ ಕುರಿತು ,ಅಸ್ತಿತ್ವದ ಕುರಿತು ಇರುವ ಭ್ರಮೆಗಳನ್ನು ಹೋಗಲಾಡಿಸಲು ಉಪಯೋಗಿ ಯಾಗಬಹುದು ಎಂಬ ಆಶಯ ,ವಿಶ್ವಾಸ ದೊಂದಿಗೆ ಇರುವ .

ರಾಜನ ಕಮಾಣ

ನಂದಿನಿ ನಗರ ( ದುರ್ಗ)

ಫಾಲ್ಗುಣ ಪೋಣಿಮ

02.03.1999

xi

ಅನುಕ್ರಮಣಿಕೆ

1. ಜೀವನ ವಿದ್ಯಾ : ಒಂದು ಪರಿಚಯ1 - 32
2. ಜೀವನ ವಿದ್ಯಾ33 - 70
3. ಜೀವನ ಸ್ವರೂಪ71 - 126
4. ಪ್ರಶ್ನೆ - ಉತ್ತರ127 - 181
5. ವಂದನಾ ಗೀತೆ184 - 185
0%