ಮಾನವ ವ್ಯವಹಾರ ದರ್ಶನ

✧ ನಿಗ್ರಹ - ಸ್ವಸಂಯಮತೆಯ ಅರ್ಥದಲ್ಲಿ ಪ್ರವೃತ್ತಿ

62

✧ ನಿಗ್ರಹ - ಸ್ವಸಂಯಮತೆಯ ಅರ್ಥದಲ್ಲಿ ಪ್ರವೃತ್ತಿ

ಆಶೆಗಳು ಆಸ್ವಾದನೆಯ ರೂಪದಲ್ಲಿ; ವಿಚಾರ ಪ್ರಸಾರಣೆಯ ರೂಪದಲ್ಲಿ; ಇಚ್ಛೆಗಳು (ಕಾಂಕ್ಷೆಗಳು) ಪ್ರಯೋಗ ಹಾಗು ವ್ಯವಹಾರದ ರೂಪದಲ್ಲಿ ತಥಾ ಋತಂಭರ ದೃಢತೆ ಹಾಗು ನಿಷ್ಠೆಯ ರೂಪದಲ್ಲಿ ವ್ಯಕ್ತವಾಗಿದೆ. ಇದು ಕ್ರಮವಾಗಿ ಮನ, ವೃತ್ತಿ, ಚಿತ್ತ ಮತ್ತು ಬುದ್ಧಿಯಿಂದ ಪ್ರದರ್ಶಿತವಾಗುವ ಗುಣ, ಸ್ವಭಾವ ಸಹಿತ ಕ್ರಿಯೆ ಪಕ್ಷ ಅರ್ಥಾತ್ ಮನದಿಂದ ಆಶೆ, ವೃತ್ತಿಯಿಂದ ವಿಚಾರ, ಚಿತ್ತದಿಂದ ಇಚ್ಛೆ (ಕಾಂಕ್ಷೆ) ಮತ್ತು ಬುದ್ಧಿಯಲ್ಲಿ ಅನುಭವ ಪ್ರಮಾಣ ಋತಂಭರ ಕ್ರಿಯೆಗಳಿವೆ.

ಪ್ರತ್ಯೇಕ ಚೈತನ್ಯ ಇಕಾಯಿ ದೃಷ್ಟಿ ಸಂಪನ್ನವಾಗಿದೆ. ಜಡ ಪರಮಾಣು ವಿಕಾಸಪೂರ್ವಕ ಚೈತನ್ಯ (ಜೀವನ) ಪರಮಾಣುವಾಗುವ ತನಕ ದೃಷ್ಟಿ ಸಂಪನ್ನವಾಗಿಲ್ಲ.

ತನ್ನ ದೃಷ್ಟಿಯಿಂದ ದೃಷ್ಟವನ್ನು ನೋಡುವುದಕ್ಕಾಗಿ ದರ್ಶನದಿಂದ ನಿಯುಕ್ತ ಕ್ರಿಯೆ ಹಾಗು ಪ್ರಕ್ರಿಯೆಯೇ ದರ್ಶನ, ಇದರ ಉಪಲಬ್ಧತೆ ಅರ್ಥಾತ್ ದರ್ಶನದ ಉಪಲಬ್ಧತೆ ಅರಿವು ಅಥವಾ ಜ್ಞಾನ. ಜ್ಞಾನದಿಂದಲೇ ಸ್ವ ಹಾಗು ಪರಸ್ಪರತೆಯ ನಿರ್ಣಯ ತಥಾ ಅನುಭವ ಹಾಗು ಅಭಿವ್ಯಕ್ತಿಯಿದೆ. ಜಾಗೃತ ಮಾನವನಲ್ಲಿ ಸ್ವಯಂ ಇರುವ ಬೋಧ ಹಾಗು ಸಂಪೂರ್ಣ ಅಸ್ತಿತ್ವವಿರುವ ಬೋಧವಾಗುತ್ತದೆ. ಇದೇ ಸ್ವ ಮತ್ತು ಪರಸ್ಪರತೆ.

* ತನ್ನ ವಾತಾವರಣೆಯಲ್ಲಿ ಸ್ಥಿತಿ ಪೂರ್ಣ-ಅಪೂರ್ಣ, ರೂಪ-ಗುಣ-ಸ್ವಭಾವ-ಧರ್ಮ, ಯೋಗ-ವಿಯೋಗ, ಕ್ರಿಯೆ-ಪ್ರಕ್ರಿಯೆ, ಪರಿಣಾಮ-ಫಲ, ಹಾಸ ಮತ್ತು ವಿಕಾಸದ ಸಂಕೇತದ ಗ್ರಹಣ ದರ್ಶನದಿಂದಲೇ ದರ್ಶನನು ಮಾಡಿದ್ದಾನೆ.

ಚೈತನ್ಯ ಇಕಾಯಿ ಸ್ವಯಂ ಜೀವನ ಪೂಂಜ - ಮನ, ವೃತ್ತಿ, ಚಿತ್ತ, ಬುದ್ಧಿ ಹಾಗು ಆತ್ಮದ ಅಧ್ಯಯನವಿದೆ.

* ಇದರ ಮುನ್ನ ಅಮಾನವೀಯತೆ, ಮಾನವೀಯತೆ ಮತ್ತು ಅತಿಮಾನವೀಯತೆಯ ವರ್ಗೀಕರಣ ಸ್ವಭಾವಾತ್ಮಕ ಹಾಗು ವ್ಯವಹಾರಾತ್ಮಕ ಭೇದದಿಂದ ಮಾಡಲಾಗಿದೆ. ಮಾನವ ಜಾತಿ ಐದು ಶ್ರೇಣಿಗಳಲ್ಲಿ ಪರಿಲಕ್ಷಿತವಾಗಿದೆ, ಇದು ನಿಮ್ಮಾನುಸಾರವಿದೆ.

* ಅಮಾನವೀಯ ಮಾನವನ ಎರಡು ವರ್ಗವಿದೆ - (ಒಂದು) ಪಶು ಮಾನವ ಮತ್ತು (ಎರಡು) ರಾಕ್ಷಸ ಮಾನವ.

ಪಶು ಮಾನವನಲ್ಲಿ ದೀನತೆ ಪ್ರಧಾನ, ಹೀನತೆ ಹಾಗು ಕ್ರೂರತೆವಾದಿ ಕಾರ್ಯ ವ್ಯವಹಾರ ಸ್ಪಷ್ಟವಾಗುತ್ತದೆ.

63

ರಾಕ್ಷಸ ಮಾನವನಲ್ಲಿ ಕ್ರೂರತೆ ಪ್ರಧಾನ, ದೀನತೆ ಹಾಗು ಹೀನತಾವಾದಿ ಕಾರ್ಯ ವ್ಯವಹಾರ ಸ್ಪಷ್ಟವಾಗುತ್ತದೆ.

(ಮೂರು) ಮಾನವೀಯತೆಪೂರ್ಣ ಮಾನವ ಒಂದು ವರ್ಗದಲ್ಲಿದ್ದಾನೆ.

ಅತಿಮಾನವೀಯತೆಪೂರ್ಣ ಮಾನವ ಪುನಃ ಎರಡು ವರ್ಗದಲ್ಲಿದ್ದಾನೆ -

(ನಾಲ್ಕು)ದೇವ ಮಾನವ ಮತ್ತು (ಐದು) ದಿವ್ಯ ಮಾನವ.

ಅತಿಮಾನವೀಯತೆ ಪೂರ್ಣ ಮಾನವನ ದೃಷ್ಟಿ, ವಿಷಯ ಮತ್ತು ಸ್ವಭಾವ ನಿಮ್ಮಾನುಸಾರವಿದೆ -

ದೇವ ಮಾನವ ದೃಷ್ಟಿ - ನ್ಯಾಯ, ಧರ್ಮ ಮತ್ತು ಸತ್ಯ

ವಿಷಯ - ಲೋಕೇಷಣ

ಸ್ವಭಾವ - ಉದಾರತೆ, ದಯೆ, ಕೃಪ ಪ್ರಧಾನ ಕರುಣೆ ಕ್ರಮದಿಂದ ವರ್ತಮಾನ

ದಿವ್ಯ ಮಾನವ ದೃಷ್ಟಿ - ಪರಮ ಸತ್ಯ

ವಿಷಯ - ಸಹ - ಅಸ್ತಿತ್ವ ರೂಪಿ ಪರಮ ಸತ್ಯ

ಸ್ವಭಾವ - ಕರುಣೆ ಪ್ರಧಾನ ದಯೆ, ಕೃಪ.

ಪೂರ್ವ ವರ್ಣಿತ ಐದು ಶ್ರೇಣಿಯ ಮಾನವ ತಮಗಿಂತ ಕಡಿಮೆ ಜಾಗೃತ ಶ್ರೇಣಿಯ ಮಾನವನ ಮೇಲೆ ನಿರೀಕ್ಷಣೆ, ಪರೀಕ್ಷಣೆ ಹಾಗು ಸರ್ವೇಕ್ಷಣೆಯಿಂದ ವ್ಯವಹಾರ ಮಾಡುತ್ತಾರೆ.

¤ ಅಧಿಕಾರ - ತಮ್ಮ ಸರಿಯಾದ ಮಂತವ್ಯದ ಅನುಸಾರ ಅನ್ಯರಿಗೆ ಗತಿ ಹಾಗು ಕಲೆ ಪ್ರದಾನಿಸುವುದು ಮತ್ತು ಅದರ ಉಪಯೋಗ, ಸದುಪಯೋಗ ತಥಾ ಪೋಷಣೆ ಮಾಡುವ ಕ್ಷಮತೆ, ಯೋಗ್ಯತೆ ಹಾಗು ಪಾತ್ರತೆಯಿರುವುದೇ ಅಧಿಕಾರ.

ಪೂರ್ವೋಕ್ತ ವಿಧಿಯಿಂದ ಜಾಗೃತಿಯಿಂದಲೇ ಅಖಂಡತೆ, ಸಾರ್ವಭೌಮತೆ ಸಹಜ ಸೂತ್ರ ವ್ಯಾಖ್ಯೆ ಸಂಪನ್ನವಾಗುತ್ತದೆ, ಏಕೆಂದರೆ ಇದೇ ಅವಿಕಸಿತಕ್ಕೆ ಪ್ರೇರಿತ ಮಾಡುವ

64

ಅಧಿಕಾರವಿದ್ದೇಯಿರುತ್ತದೆ ಮತ್ತು ವಿಕಸಿತದ ಅಧ್ಯಯನ ಪ್ರಮಾಣಿಕರಣೆಯಿಂದಲೇಯಿದೆ.

ಪೂರ್ವೋಕ್ತಾನುಸಾರ ವಿವೇಚನೆಯ ಆಧಾರದ ಮೇಲೆಯೇ ಈ ವೈವಿಧ್ಯತೆಯಿಂದ ಪೀಡಿತ ಸಂಸಾರದ ಮೂಲದಲ್ಲಿ ಪ್ರತ್ಯೇಕ ಮಾನವ ತನ್ನ ಮೌಲಿಕರಣ ಮಾಡಲು ಬಯಸುತ್ತಾನೆ, ಏಕೆಂದರೆ ಸ್ವಯಂನ ಮೌಲಿಕರಣೆ ಸೇರಿಯಾಗಿದ್ದಿದ್ದರೆ, ಆ ಸ್ಥಿತಿಯಲ್ಲಿ ಅಧ್ಯಯನಕ್ಕಾಗಿ ಅವಶ್ಯಕ ಸಾಮರ್ಥ್ಯವನ್ನು ಒಟ್ಟುಗೂಡುವುದು ಸಂಭವವಿಲ್ಲ.

ಅತಃ ಮಾನವನು ತನ್ನ ವಿಕಾಸದ ದೃಷ್ಟಿಯಿಂದ ಸ್ವಯಂನ ಮೌಲಿಕರಣೆ ಮಾಡುವುದು ಪ್ರಾಥಮಿಕ ಹಾಗು ಮಹತ್ವಪೂರ್ಣ ಕಾರ್ಯಕ್ರಮ ಸಿದ್ಧವಾಗಿದೆ.

ಅಧ್ಯಯನ ಯಥಾರ್ಥತೆ, ವಾಸ್ತವಿಕತೆ, ಸತ್ಯತೆಯ ಅರ್ಥದಲ್ಲಿಯೇ ಸಂಪನ್ನವಾಗುತ್ತದೆ. ಸರ್ವ ಪ್ರಥಮ ವ್ಯಾಪಕ ವಸ್ತುವಿನಲ್ಲಿ ಸಮಾಹಿತ ಸಂಪೂರ್ಣ ಒಂದೊಂದು ವಸ್ತುಗಳ ವರ್ಗೀಕರಣ ವಿಧಿಯಿಂದ ಅಧ್ಯಯನ ಸಂಭವವಾಗಿದೆ. ಇದೇ ನಾಲ್ಕು ಅವಸ್ಥೆ, ನಾಲ್ಕು ಪದಗಳಲ್ಲಿ ಅಧ್ಯಯನ ಗಮ್ಯವಾಗಿದೆ. ಕ್ರಿಯೆಯ ಅಧ್ಯಯನ ವಿಕಾಸ ಕ್ರಮ, ವಿಕಾಸ, ಜಾಗೃತಿ ಕ್ರಮ, ಜಾಗೃತಿಯ ರೂಪದಲ್ಲಿ ಬೋಧಗಮ್ಯವಾಗುವ ವ್ಯವಸ್ಥೆಯಿದೆ. ಇದರ ಜೊತೆ ರೂಪ, ಗುಣ, ಸ್ವಭಾವ ಹಾಗು ಧರ್ಮದ ಅಧ್ಯಯನವಾಗುವುದು ಆವಶ್ಯಕವಾಗಿದೆ. ನಾಲ್ಕು ಅವಸ್ಥೆ, ನಾಲ್ಕು ಪದಗಳಲ್ಲಿ ಸ್ಪಷ್ಟವಾಗಿದೆ. ವಿಕಾಸದ ಅಧ್ಯಯನ ಪರಮಾವಶ್ಯಕ. ವಿಕಸಿತ ಇಕಾಯಿಯ ರೂಪದಲ್ಲಿ 'ಜೀವನ'ದ ಅಧ್ಯಯನ ಸಂಪನ್ನವಾಗುತ್ತದೆ. ಮತ್ತು ಜೀವನದಲ್ಲಿಯೇ ಜಾಗೃತಿ ಕ್ರಮ, ಜಾಗೃತಿಯ ಸ್ಪಷ್ಟ ಪ್ರಮಾಣವಾಗುತ್ತದೆ.

ಸರ್ವಪ್ರಥಮ ಅಧ್ಯಯನ; ದ್ವಿತೀಯ ಸ್ಥಿತಿಯಲ್ಲಿ ಪ್ರಯೋಗ ಹಾಗು ಅಭ್ಯಾಸ ಅರ್ಥಾತ್ ಕರ್ಮಾಭ್ಯಾಸ, ವ್ಯವಹಾರಾಭ್ಯಾಸ; ತೃತೀಯ ಸ್ಥಿತಿಯಲ್ಲಿ ಅನುಭವ, ಪ್ರಮಾಣ ಪ್ರಮಾಣಿತವಾಗುವುದೇ ಉಪಲಬ್ಧತೆ ಮತ್ತು ಸಾರ್ಥಕತೆ. ವಿಕಾಸ ಮತ್ತು ಜಾಗೃತಿ ಸಂಬಂಧಿ ಅಧ್ಯಯನ ಮಾನವ ಕುಲಕ್ಕಾಗಿ ಅಥವಾ ಮಾನವ ಕುಲ ಸುರಕ್ಷಿತವಾಗಿರುವುದಕ್ಕಾಗಿ ಪರಮಾವಶ್ಯಕವಾಗಿದೆ. ಸರ್ವಮಾನವನಲ್ಲಿ ಅರಿವಿನ ಬಯಕೆಯಿದ್ದೇಯಿದೆ. ಇದೇ ಪಾತ್ರತೆ ಸರ್ವಮಾನವನಲ್ಲಿರುವ ಪ್ರಮಾಣ. ಇದನ್ನು

65

ತರ್ಕ ಸಂಗತ ವಿಧಿಯಿಂದ, ಅರ್ಥ ಬೋಧ ಸಹಿತ ಸ್ಥಿತಿ ಸತ್ಯ, ವಸ್ತುಸ್ಥಿತಿ ಸತ್ಯ, ವಸ್ತುಗತ ಸತ್ಯವನ್ನು ಬೋಧಗಮ್ಯ, ಅಧ್ಯಯನಗಮ್ಯ, ಫಲತಃ ಅನುಭವ ಗಮ್ಯತೆಯನ್ನು ಪ್ರಮಾಣಿತ ಮಾಡುವ ಸ್ಥಿತಿ ಸಮೀಪದಲ್ಲಿದೆ. ಇದೇ ಅಧ್ಯಯನದ ತಾತ್ಪರ್ಯ.

* ಮಾನವೀಯತೆ ಪೂರ್ಣ ಮಾನವ ವ್ಯವಸ್ಥೆ ಸಹಜ ರೂಪದಲ್ಲಿರುವ ಆಧಾರದ ಮೇಲೆ ನಿಶ್ಚಯ ಮತ್ತು ಧ್ವನೀಕರಣವಾಯಿತು. ಮಾನವೀಯತೆ ಪೂರ್ಣ ಮಾನವನಿಗಿಂತ ಕಡಿಮೆ ವಿಕಸಿತ ಪಶು ಮಾನವ ಹಾಗು ರಾಕ್ಷಸ ಮಾನವನ ವ್ಯವಸ್ಥೆಯಲ್ಲಿ ಬಾಳುವುದು ಸಂಭವವಾಗಲಿಲ್ಲ, ಇದು ಸಮೀಕ್ಷಿತವಾಗಿದೆ. ಮಾನವನಿಗಿಂತ ಶ್ರೇಷ್ಠ, ಜಾಗೃತಿ ಪೂರ್ಣರಾಗಿರುವ ದೇವ ಮಾನವ ಹಾಗು ದಿವ್ಯ ಮಾನವರಾಗಿದ್ದಾರೆ. ಅನುಭವ ಪ್ರಮಾಣದ ರೂಪದಲ್ಲಿ ಜಾಗೃತ ಮಾನವ ಪರಂಪರೆಯಲ್ಲಿ ಸಾರ್ಥಕ ಸಿದ್ಧವಾಯಿತು. ಜಾಗೃತ ಪರಂಪರೆಯಲ್ಲಿ ಮಾನವೀಯತೆ ಪೂರ್ಣ ಕಾರ್ಯ-ವ್ಯವಹಾರದ ರೂಪದಲ್ಲಿ ಸ್ಪಷ್ಟವಾಗುತ್ತದೆ, 'ಅನುಭವ ಪ್ರಮಾಣ' ಪರಿವಾರ ವ್ಯವಸ್ಥೆ ಮತ್ತು ವಿಶ್ವ ಪರಿವಾರ ವ್ಯವಸ್ಥೆಯಲ್ಲಿ ಪ್ರಮಾಣಿತವಾಗುತ್ತದೆ. ಇದು ಪರಮ ಆವಶ್ಯಕತೆಯೇಯಾಗಿದೆ. ಉಕ್ತ ವಿಧಿಯಿಂದ ವ್ಯವಹಾರದ ಎಲ್ಲಾ ಆಯಾಮಗಳಲ್ಲಿ ಮಾನವೀಯತೆಯನ್ನು ಗುರುತಿಸುವುದು, ಮೌಲಿಕರಿಸುವುದು ಮತ್ತು ವ್ಯವಹಾರದಲ್ಲಿ ಮಾನವೀಯತೆ ಸಹಿತ ಅನುಭವ ಪ್ರಮಾಣಗಳನ್ನು ಗುರುತಿಸುವುದು ಮತ್ತು ಪ್ರಮಾಣಿತ ಮಾಡುವುದು ಸಹ-ಅಸ್ತಿತ್ವ ದೃಷ್ಟಿಕೋಣದಿಂದ ಸಂಭವವಾಗಿದೆ.

* ದಿವ್ಯ ಮಾನವನ ವಿಷಯ (ಪ್ರವೃತ್ತಿ) ಪರಮ ಸತ್ಯ ರೂಪಿ ಸಹ-ಅಸ್ತಿತ್ವ.

1. ಸತ್ತಾ ಸರ್ವತ್ರ ಒಂದೇ ರೀತಿಯಲ್ಲಿ ವಿದ್ಯಮಾನವಾಗಿದೆ

* ಸಂಪೂರ್ಣ ಅಸ್ತಿತ್ವದಲ್ಲಿ ಜಡ-ಚೈತನ್ಯ ಪ್ರಕೃತಿ ಕಾರ್ಯಕಲಾಪ ಸದಾ-ಸದಾ ಇದ್ದೆಯಿದೆ. ಇದರಿಂದ ಜ್ಞಾತವಾಗುತ್ತದೆ, ಪ್ರತ್ಯೇಕ ಕ್ರಿಯೆಯ ಮೂಲದಲ್ಲಿ ಪ್ರಾಪ್ತ ಸತ್ತಾ ಪ್ರತ್ಯೇಕ ಸ್ಥಾನದಲ್ಲಿ ವಿದ್ಯಮಾನವಿದೆ.

2. ಸಾಮ್ಯ ಉರ್ಜ ಸರ್ವತ್ರ ಒಂದೇ ರೀತಿಯಲ್ಲಿ ಭಾಸಮಾನವಾಗಿದೆ.

ಸತ್ತಾ ಸರ್ವತ್ರ ಒಂದೇ ರೀತಿಯಲ್ಲಿ ಬೋಧಗಮ್ಯವಾಗಿದೆ.

66

★ ಈ ಧರಣಿಯ ಮೇಲೆ, ಎಲ್ಲಾದರು ಅರ್ಥಾತ್ ಯಾವುದೇ ಸ್ಥಾನದಲ್ಲೂ ಸ್ಥಿತ ಮಾನವ, ದಿವ್ಯ ಮಾನವೀಯತೆಯಿಂದ ಸಂಪನ್ನವಾದರೆ, ಆ ಸ್ಥಿತಿಯಲ್ಲಿ ಅವರೆಲ್ಲರಲ್ಲೂ ಸಮಾನ ಅನುಭೂತಿ ಪ್ರಮಾಣಿತವಾಗುತ್ತದೆ ಮತ್ತು ಅವರು ಅವಿಕಸಿತ ಮಾನವನಿಗೆ ಸಮಾನ ರೂಪದಲ್ಲಿ ಪ್ರೇರಣೆ ಶ್ಲೋತವಾಗುತ್ತಾರೆ. ಇದೇ ಆಧಾರದ ಮೇಲೆ ಸರ್ವಮಾನವ ಸರ್ವತ್ರ ಸಹ-ಅಸ್ತಿತ್ವ ಅರಿವಾಗುವುದು ಅಧ್ಯಯನ ವಿಧಿಯಿಂದ ಸ್ಪಷ್ಟವಾಗುತ್ತದೆ.

★ ಜ್ಞಾನಾವಸ್ಥೆಯಲ್ಲಿ ಕಂಡುಬರುವ ಭ್ರಮಿತ ಮಾನವನ ಮನದಲ್ಲಿ ಚಯನ ಹಾಗು ಆಸ್ತಾದನೆ ಕ್ರಿಯೆ, ವೃತ್ತಿಯಲ್ಲಿ ವಿಶ್ಲೇಷಣ ಕ್ರಿಯೆ ಮತ್ತು ತುಲನ ಕ್ರಿಯೆ (ಪ್ರಿಯ, ಹಿತ, ಲಾಭದ ಅರ್ಥದಲ್ಲಿ) ತಥಾ ಚಿತ್ತದಲ್ಲಿ ಚಿತ್ರಣ ಕ್ರಿಯೆ ಸಂಪಾದಿತವಾಗುತ್ತಿರುತ್ತದೆ, ಇದು ಶರೀರ ಮೂಲಕ ವಿಧಿಯಿಂದ ಸಂಪಾದಿತವಾಗುತ್ತದೆ. ಇದೇ ಭ್ರಮಿತ ವಿಧಿಯಿಂದಾಗುವ ನಾಲ್ಕುವರೆ ಕ್ರಿಯೆಗಳು.

ದಿವ್ಯ ಮಾನವ, ದೇವ ಮಾನವ ಹಾಗು ಮಾನವನಲ್ಲಿ ಆತ್ಮದಲ್ಲಾಗುವ ಅನುಭವ ಪ್ರಮಾಣ ಸಹಿತ ಪ್ರಥಮ ಪರಿವೇಶೀಯ ಕ್ರಿಯಾಕಲಾಪ ಪೂರ್ಣ ಸಕ್ರಿಯವಾಗುತ್ತದೆ. ಇದರ ಫಲಸ್ವರೂಪ ಜೀವನಗತ ಎಲ್ಲಾ ಕ್ರಿಯೆಗಳು ಅನುಭವಮೂಲಕ ಕ್ರಿಯಾಕಲಾಪ ಸಹಿತ ಪ್ರಮಾಣಿತವಾಗುತ್ತದೆ.

ಪ್ರೇರಣೆ ಪಡೆಯುವ ಕ್ಷಮತೆ ಪ್ರತ್ಯೇಕ ಪರಮಾಣುವಿನಲ್ಲಿ ನಿಹಿತ ಅಂಶಗಳಲ್ಲಿದೆ, ಏಕೆಂದರೆ ಸಂಪೂರ್ಣ ಅಂಶ ಸತ್ಯಾವಿನಲ್ಲಿ ಸಂಪ್ರದಾಯವಾಗಿದೆ.

ಜ್ಞಾನಾವಸ್ಥೆಯಲ್ಲಿ ಮಾನವ ಶರೀರವೂ ಪ್ರಾಣಕೋಶಗಳಿಂದ ರಚಿತ ರಚನೆಯಾಗಿದೆ. 'ಜೀವನ' ಶರೀರವನ್ನು ಜೀವಂತವಾಗಿಟ್ಟಿದ್ದು ಜೀವಂತತೆಯ ಪ್ರತ್ಯಾಶೆಯಲ್ಲಿ ಅರ್ಥಾತ್ ಶರೀರ ಜೀವಂತವಾಗಿರುವ ಪ್ರಮಾಣದಲ್ಲಿ ಶಬ್ದ, ಸ್ಪರ್ಶ, ರೋಪ, ರಸ, ಗಂಧೇಂದ್ರಿಯಗಳನ್ನು ಪ್ರಮಾಣಿತ ಮಾಡುವ ಅಪೇಕ್ಷೆಯಿರುತ್ತದೆ.

ಈ ಪ್ರವೃತ್ತಿಗಳಲ್ಲಿರುವ ಕಲೆ-ಪಕ್ಷ ಮತ್ತು ಜ್ಞಾನ ಪಕ್ಷದ ಆಸ್ತಾದನೆ ಸುಖದ ರೂಪದಲ್ಲಿ ಮಸ್ತಿಷ್ಕದಿಂದ ಚೈತನ್ಯ ಪಕ್ಷವೇ ಮಾಡುತ್ತದೆ.

ಚೈತನ್ಯ ಪಕ್ಷದ ಜಾಗೃತಿಯ ಕಾರಣಕ್ಕೆ ಸಂಸ್ಕಾರವೆಂದು ಸಂಜ್ಞೆ.

ಮಾನವ ಶರೀರದ ಪರಿಣಾಮದ ಕಾರಣಕ್ಕೆ, ಅಧ್ಯಾಸ ಅಥವಾ ವಂಶಾನುಕ್ರಮವೆಂದು ಸಂಜ್ಞೆ.

67

¤ ಸಂಸ್ಕಾರ -

ಪೂರ್ಣತೆಯ ಅರ್ಥದಲ್ಲಿ ಸ್ವೀಕೃತಿಗಳೇ ಸಂಸ್ಕಾರ. ಇದೇ ಮಾನವನ ಪ್ರಾರಬ್ಧ.

ಪ್ರಮಾಣಿತವಾಗುವುದಕ್ಕಾಗಿ ಮೊದಲಿಂದಲೇಯಿರುವ ಸಮಾಧಾನದ ಅರ್ಥದಲ್ಲಿ ಪ್ರಪ್ತವಾಗಿರುವುದೇ ಸಂಸ್ಕಾರ. ಸಮಾಧಾನದ ಅರ್ಥದಲ್ಲಿ ಜ್ಞಾನ-ವಿಜ್ಞಾನ-ವಿವೇಕವೇ ಪ್ರಾಪ್ತವಾಗಿರುತ್ತದೆ.

ಪೂರ್ಣತೆಯ ಅರ್ಥದಲ್ಲಿ ಕೃತಿಗಳನ್ನು ಸಾಕಾರ ಮಾಡುವುದರಲ್ಲಿ ಕ್ರಿಯಾಕಲಾಪ ಸಹಿತ ಪ್ರವೃತ್ತಿಗಳು ಮತ್ತು ಅರಿವೇ ಸಂಸ್ಕಾರ.

ಪೂರ್ಣತೆಯ ಅರ್ಥದಲ್ಲಿ ಕಾಯಕ, ವಾಚಿಕ, ಮಾನಸಿಕ ಹಾಗು ಕೃತ, ಕಾರಿತ, ಅನುಮೋದಿತ ವಿಧಿಯಿಂದ ಮಾಡಿರುವ ಕೃತಿಗಳು ಸಂಸ್ಕಾರ.

¤ ಪ್ರಾರಬ್ಧ - ಯಾರು ಎಷ್ಟನ್ನು ತಿಳಿಯಬಲ್ಲನೋ, ಅಷ್ಟನ್ನೂ ಬಯಸಲಾಗುವುದಿಲ್ಲ, ಎಷ್ಟನ್ನು ಬಯಸಬಲ್ಲನೋ, ಅಷ್ಟನ್ನೂ ಮಾಡಲಾಗುವುದಿಲ್ಲ, ಎಷ್ಟನ್ನು ಮಾಡಬಲ್ಲನೋ, ಅಷ್ಟನ್ನೂ ಭೋಗ ಮಾಡಲಾಗುವುದಿಲ್ಲ, ಎಷ್ಟನ್ನು ಭೋಗ ಮಾಡಲಾಗುವುದಿಲ್ಲವೋ ಅದೇ ಪ್ರಾರಬ್ಧ.

ಘಟನಶೀಲ ಪರಮಾಣು ಅಣುಬಂಧನ-ಭಾರಬಂಧನ ಸಹಿತವಿರುತ್ತದೆ. ಜೀವನ ಆಶೆ ಬಂಧನದಿಂದ ಯುಕ್ತವಾಗುತ್ತದೆ. ಇದು ಘಟನಪೂರ್ಣತೆಯ ಪ್ರಮಾಣ. ಘಟನ ಪೂರ್ಣತೆಯ ಪ್ರಮಾಣ ಸ್ವತಃ ಸ್ವತಂತ್ರತೆ ಅಧಿಕಾರದ ರೂಪದಲ್ಲಿ ಸ್ಪಷ್ಟವಾಗುತ್ತದೆ. ಅಸ್ತಿತ್ವದಲ್ಲಿ ಭೌತಿಕ ಕ್ರಿಯೆ, ರಾಸಾಯನಿಕ ಕ್ರಿಯೆ, ಜೀವನ ಕ್ರಿಯೆ, ಈ ಮೂರು ಪ್ರಕಾರದ ಕ್ರಿಯೆಗಳು ಸದಾ-ಸದಾ ವರ್ತಮಾನವಾಗಿವೆ. ಇವುಗಳ ಅಂತರಸಂಬಂಧಗಳನ್ನು ಗುರುತಿಸುವ ಕ್ರಮದಲ್ಲಿ ಭೌತಿಕ, ರಾಸಾಯನಿಕ ಕ್ರಿಯೆಯಿಂದ ಸಂಕ್ರಮಿತ ಇಕಾಯಿಯ ರೂಪದಲ್ಲಿ ಚೈತನ್ಯ ಇಕಾಯಿ, ತನ್ನನ್ನು 'ಜೀವನ'ದ ರೂಪದಲ್ಲಿ ಗುರುತಿಸುತ್ತದೆ. ಇದನ್ನು ಗುರುತು ಸಹಿತ ಪ್ರಮಾಣಿತ ಮಾಡುವವನು ಮಾನವನೇ. ಸಮೂಹದಿಂದ ಬೇರೆಯಾಗುವ ಫಲವೇ ಪರಮಾಣು ತನ್ನ ಉದ್ದ, ಎತ್ತರ, ಅಗಲಗಿಂತ ಅಧಿಕ ವಿಸ್ತಾರದಲ್ಲಿ

68

ಕಾರ್ಯ ಮಾಡಲು ಸಕ್ಷಮವಾಗುತ್ತದೆ. ಪ್ರತ್ಯೇಕ 'ಜೀವನ' ಶರೀರದಿಂದಲೇ ಆಶಾನುರೂಪ ಉಪಲಬ್ಧತೆಗಾಗಿ ಪ್ರಯತ್ನಶೀಲವಾಗಿದೆ ತಥಾ ಇದಕ್ಕಾಗಿ ಅದು ಅಣು ಸಮೂಹದಿಂದ ಪ್ರಥಕವಾಗಿದೆ.

ಚೈತನ್ಯ ಹಾಗು ಜಡದ ಯೋಗ - ಜಡ ಕ್ರಿಯೆಗಳಲ್ಲಿ ಕಂಡುಬರುವ ವಿಕಾಸಕ್ರಮದ ಆಧಾರದ ಮೇಲೆಯೇ ಚೈತನ್ಯ ಪದ ರೂಪಿ ವಿಕಾಸ ಘಟಿತವಾಗಿದೆ.

* ಪೂರ್ವೋಕ್ತ ಸಂಬಂಧದಲ್ಲಿ ಅರ್ಥಾತ್ ಜಡ ಪರಮಾಣುವೇ ವಿಕಾಸದ ಕ್ರಮದಲ್ಲಿ ಸಂಕ್ರಮಿತವಾಗಿ ಚೈತನ್ಯತೆ ಪ್ರಾಪ್ತಿಸುತ್ತದೆ.

ಚೈತನ್ಯದಲ್ಲಿರುವ ಯಾವುದೇ ಅಧ್ಯಾಸದ ರೇಖೆಗಳು, ಅಂಕಿತವಾಗಿದ್ದೇಯಿದೆ. ಚೈತನ್ಯ ಇಕಾಯಿ ಅಗ್ರಿಮ ವಿಕಾಸ ಬಯಸುತ್ತದೆ. ಪ್ರತ್ಯೇಕ ವಿಕಸಿತ ಇಕಾಯಿ ಅವಿಕಸಿತ ಇಕಾಯಿಯ ಪರಸ್ಪರ ಜಾಗೃತಿಗಾಗಿ ಪೂರಕತೆಯ ಅರ್ಥದಲ್ಲಿ ಉಪಯೋಗಿಸುತ್ತದೆ. ಜಾಗೃತಿಯ ಮೂಲದಲ್ಲಿ ಮಾನವ ಕುಲದ ಪ್ರತ್ಯೇಕ ಇಕಾಯಿಯಲ್ಲಿ, ತನ್ನ ಶಕ್ತಿಯ ಅಂತರ್ನಿರ್ಮೋಜನೆ ಅವಶ್ಯಕವಾಗಿದೆ, ಏಕೆಂದರೆ ಇಕಾಯಿ ಯ ಉರ್ಜಾವಿನ ಬಹಿರ್ಗಮನವಾದ ಮೇಲೆ ಪರಾವರ್ತನ ಪರಿಲಕ್ಷಿತವಾಗುತ್ತದೆ ಹಾಗು ಉರ್ಜಾವಿನ ಅಂತರ್ನಿಹಿತವಾದ ಮೇಲೆ ಜಾಗೃತಿ ಪರಿಲಕ್ಷಿತವಾಗುತ್ತದೆ. ಅಂತರ್ನಿರ್ಮೋಜನೆಯ ತಾತ್ಪರ್ಯ ಪ್ರತ್ಯಾವರ್ತನ ಹಾಗು ಸ್ವಯಂನಲ್ಲಿ ನಿರೀಕ್ಷಣೆ-ಪರೀಕ್ಷಣೆಯಿಂದ ನಿಷ್ಕರ್ಷ ಪಡೆಯುವುದು ಮತ್ತು ಪ್ರಮಾಣಿತ ಮಾಡುವುದೇ.

¤ ಅಧ್ಯಾಸ - ಮಾನಸಿಕ ಸ್ವೀಕೃತಿ ಸಹಿತ ಸಂವೇದನೆಗಳ ಅನುಕೂಲತೆಯಲ್ಲಿ ಶಾರೀರಿಕ ಕ್ರಿಯೆಗಳಿಂದ ಸಂಪನ್ನವಾಗುವ ಪ್ರಕ್ರಿಯೆಗಳಿಗೆ ಅಧ್ಯಾಸವೆಂದು ಸಂಜ್ಞೆ.

* ಪ್ರಾಣಾವಸ್ಥೆಯಲ್ಲಿ ಅವಸ್ಥಿತ ರಚನೆ ರೂಪಿ ಇಕಾಯಿ ಗಳು ವನಸ್ಪತಿಗಳು. ಇವುಗಳ ಮೂಲದಲ್ಲಿ ಪ್ರಾಣ ಕೋಶಗಳಿವೆ. ಪ್ರಾಣಾವಸ್ಥೆಯ ಇಕಾಯಿ ಗಳ ಸಂರಚನೆ ಪದಾರ್ಥಾವಸ್ಥೆಯ ವಸ್ತುಗಳಿಂದಲೇ ಆಗಿವೆ. ಪ್ರಾಣಕೋಶಗಳ ಪರಂಪರೆ ಕಾಪಾಡಿರುವುದಕ್ಕಾಗಿ, ರಚನೆಗಳು ಸಂಪನ್ನವಾಗುತ್ತಿರುತ್ತದೆ. ನಿಶ್ಚಿತ ಪ್ರಯಾಸದ ರಚನೆ ಯಾವುದೇ ಒಂದು ನಿಶ್ಚಿತ ಅವಧಿ ತನಕ ಸೇರುತ್ತದೆ, ಇದನ್ನು ನಾವು ಗಿಡ-ಮರಗಳ ರೂಪದಲ್ಲಿ ನೋಡುತ್ತೇವೆ. ಇವಾಗ ಇದರ ಬೀಜಾವಸ್ಥೆ ಬರುತ್ತದೆ.

69

ಅಸ್ತಿತ್ವವನ್ನು ಕಾಪಾಡುವ ಕ್ರಮದಲ್ಲಿ ಪ್ರಯಾಸದಲ್ಲಿಯೇ ಪ್ರಾಣಾವಸ್ಥೆಯಲ್ಲಿ ಬೀಜಗಳ ನಿರ್ಮಾಣವಾಯಿತು. ಬೀಜದಲ್ಲಿ ಸಂಪೂರ್ಣ ವೃಕ್ಷದ ರಚನೆ ವಿಧಿ ಸಹಿತ ಪ್ರಾಣ ಕೋಶಗಳು ಅಂತರ್ಗತವಾಗಿರುತ್ತದೆ. ಫಲಸ್ವರೂಪವೇ ಬೀಜದಲ್ಲಿ ಸಂಪೂರ್ಣ ವೃಕ್ಷದ ರಚನೆ ವಿಧಿ ಧರಿಸಿರುವ ಪ್ರಾಣಕೋಶಗಳು ಅವಸ್ಥಿತವಾಗಿರುತ್ತದೆ. ಆದ್ದರಿಂದ ಬೀಜ ಪುನಃ ಅದೇ ಪ್ರಕಾರದ ಸಂರಚನೆ ಮಾಡುವುದರಲ್ಲಿ ಸಮರ್ಥವಾಗಿರುತ್ತದೆ. ಇದೇ ಬೀಜ-ವೃಕ್ಷ ನ್ಯಾಯವೆಂದು ಕರೆಯಲ್ಪಡುತ್ತದೆ.

✠ ವನಸ್ಪತಿಗಳ ಜಾತಿಗಳ ಉತ್ಪತ್ತಿಯ ಕಾರಣ ನೈಸರ್ಗಿಕ ಒತ್ತಡ ಮತ್ತು ಸಂಗ್ರಹಣ ಪ್ರತಿಕ್ರಿಯೆಯ ಭೇದದಿಂದಿದೆ.

ಶರೀರ ರಚನೆಯ ನಿಪುಣತೆ ಸೂಕ್ಷ್ಮ ಪ್ರಾಣಕೋಶಗಳಲ್ಲಿ ಪ್ರಾಣಾವಸ್ಥೆಯ ರಚನೆಗಳಿಂದ ಹಿಡಿದು ಜ್ಞಾನಾವಸ್ಥೆಯ ಶರೀರ ರಚನೆ ತನಕ ಸಂಪನ್ನವಾಗುತ್ತದೆ. ಪ್ರಾಣ ಕೋಶಗಳು ತಮ್ಮ ಸ್ವರೂಪದಲ್ಲಿ ಸಮಾನವಾಗಿರುತ್ತವೆ ತಥಾ ರಚನೆ ವಿಧಿಗಳು ಭಿನ್ನ-ಭಿನ್ನವಾಗಿರುತ್ತದೆ. ಜೊತೆಗೆ ಪ್ರಾಣಾವಸ್ಥೆಯ ರಚನೆಯಲ್ಲಿರುವ ಎಲ್ಲಾ ರಚನೆ ವಿಧಿಗಳಿಗಿಂತ ಅಧಿಕ ಜೀವಾವಸ್ಥೆಯಲ್ಲಿ ಮತ್ತು ಅದಕ್ಕಿಂತ ಅಧಿಕ ಜ್ಞಾನಾವಸ್ಥೆಯಲ್ಲಿವೆ, ಏಕೆಂದರೆ ಶರೀರ ರಚನೆಯಲ್ಲಾಗಿರುವ ಮೌಲಿಕ ವಿಕಾಸದಷ್ಟೇ ಪಕ್ಷದ ಸ್ಪಷ್ಟತೆ ಈ ರಚನೆ ವಿಧಿಗಳಲ್ಲಿ ಸಮಾವೀಷ್ಟವಾಗಿದೆ. ಸರ್ವೋಚ್ಚ ವಿಕಸಿತ ರಚನೆ ಮಾನವ ಶರೀರದಲ್ಲಿ 'ಮಸ್ತಿಷ್ಕ' ವೇ ಆಗಿದೆ. ಸಮೃದ್ಧಿ ಪೂರ್ಣ ಮಸ್ತಿಷ್ಕ ಯಂತ್ರ ಯುಕ್ತ ಶರೀರ ಮಾನವನದೇ.

* ಶರೀರ ರಚನೆಯ ಸಂಬಂಧದಲ್ಲಿ ವಂಶಕ್ಕೂ ಮಹತ್ವಪೂರ್ಣ ಸ್ಥಾನ ಪ್ರಾಪ್ತವಾಗಿದೆ. ಬೀಜ ಸಂಯೋಜನೆ ಕ್ರಿಯೆ ಅರ್ಥಾತ್ ವಂಶ ಪರಂಪರೆ ಪ್ರಾಣಾವಸ್ಥೆ, ಜೀವಾವಸ್ಥೆ ತಥಾ ಜ್ಞಾನಾವಸ್ಥೆಯಲ್ಲಿ ತಮ್ಮ-ತಮ್ಮ ಮೌಲಿಕತೆಯ ಸಹಿತ ಇವೆ. ರಚನೆಯ ಆಧಾರದ ಮೇಲೆ, ಬೀಜ ಸಂಯೋಜನೆಯ ಸಂಬಂಧದಲ್ಲಿ ನೈಥಾಂತಿಕ ಸಾಮ್ಯತೆ ಕಂಡುಬರುತ್ತಾ, ನಾವು ಈ ಪ್ರಾಣಾವಸ್ಥೆಯ ಇಕಾಯಿ ಯ ಸ್ಥಿತಿ ಹಾಗು ವ್ಯವಹಾರ, ಜೀವಾವಸ್ಥೆಯ ಸ್ಥಿತಿ ಹಾಗು ವ್ಯವಹಾರ ತಥಾ ಜ್ಞಾನಾವಸ್ಥೆಯ ಸ್ಥಿತಿ ಹಾಗು ವ್ಯವಹಾರದಲ್ಲಿ ಮೌಲಿಕ ಅಂತರ ಕಂಡುಬರುತ್ತೇವೆ. ಅತಃ ರಚನೆ ವಿಧಿಯ ಆಧಾರದ ಮೇಲೆ ವೈವಿಧ್ಯತೆಗಳಿವೆಯೆಂದು ಸ್ಪಷ್ಟವಾಗಿದೆ. ಇದು ಸ್ವಯಂಸೂತ್ರ ಕ್ರಿಯೆಯಾಗಿದೆ.

* ಜ್ಞಾನಾವಸ್ಥೆಯಲ್ಲಿ ಮಾನವನೇ ನಾಲ್ಕು ಅವಸ್ಥೆಗಳ ದೃಷ್ಟನಾಗಿದ್ದಾನೆ. ಚೈತನ್ಯ ಇಕಾಯಿ (ಮಾನವ)ನಲ್ಲಿ ಏಕರೂಪತೆ, ಜಾಗೃತಿಯನ್ನು ಪಡೆಯುವುದಕ್ಕಾಗಿ ಪ್ರಾಪ್ತ

70

ಅರಿವೇ ಸಂಸ್ಕಾರವಾಗಿದೆ. ಈ ಅರಿವೇ ಮಾನವನಿಗಾಗಿ ಸಮಾಧಾನ-ಸಮೃದ್ಧಿಪೂರ್ವಕ ಬಾಳುವ ಕಾರಣ. ಅರಿವಿನ ಆಧಾರದ ಮೇಲೆ ವ್ಯವಹಾರ-ಕಾರ್ಯವಾಗುತ್ತದೆ. ಇದರಿಂದ ಸಿದ್ಧವಾಗುತ್ತದೆ, ಚೈತನ್ಯ ಇತ್ಯಾದಿ ಆಶೆ, ವಿಚಾರ, ಇಚ್ಛೆ, ಋತಂಭರ ಹಾಗು ಅನುಭವದ ರೂಪವೇಯಾಗಿದೆ. ಇದೇ ರೂಪದ ಅಭಿವ್ಯಕ್ತಿಯಲ್ಲಿರುವ ಸಾರ್ಥಕತೆ ಸ್ವಯಂನಲ್ಲಿ ಅನುಭವ ಮೂಲಕ ಆಶೆಗಳು, ವಿಚಾರಗಳು, ಇಚ್ಛೆಗಳು, ಋತಂಭರ ಮತ್ತು ಅನುಭವ ಬೀಜ ರೂಪ ಮತ್ತು ಪ್ರಮಾಣವಾಗಿದೆ. ಮಾನವ ತನ್ನಲ್ಲಿ ನಿರ್ಭ್ರಮತೆಯನ್ನು ಸಂಪನ್ನ ಮಾಡಲು ಯೋಗ್ಯ ಕ್ಷಮತೆ, ಯೋಗ್ಯತೆ ಮತ್ತು ಪಾತ್ರತೆಯನ್ನು ಸಿದ್ಧಮಾಡುವ ತನಕ ಜಡ ಪಕ್ಷದ ಅಧಿಮೌಲ್ಯೀಕರಣದಿಂದ ಮುಕ್ತವಾಗಲು ಸಾಧ್ಯವಿಲ್ಲ. ಇದು ಕೇವಲ ಜಾಗೃತಿಯಿಂದಲೇ ಸಂಭವ. ಇಂತಹ ಕ್ಷಮತೆ, ಯೋಗ್ಯತೆ ಮತ್ತು ಪಾತ್ರತೆ ಸಿದ್ಧವಾಗುವ ತನಕ ಜಡ ಪಕ್ಷ ಹಾಗು ಇಂದ್ರಿಯ ಸಂವೇದನೆಗಳ ಮೇಲೆ ನಿಯಂತ್ರಣ ಹಾಗು ಸಂತುಲನ ಪಡೆಯುವುದು ಸ್ವಭಾವ ಸಿದ್ಧವಾಗಿಲ್ಲ. ಏಕೆಂದರೆ ಭ್ರಮಿತ ವಿಧಿಯಿಂದ ಮಾನವ ಶರೀರದಿಂದ ಸುಖವನ್ನು ಪಡೆಯುವ ಅಪೇಕ್ಷೆಯಲ್ಲಿ ಆಶೆ, ವಿಚಾರ, ಇಚ್ಛೆಯನ್ನು ವಿಸ್ತರಿಸುತ್ತಾನೆ. ಇಂತಹ ಸ್ಥಿತಿಯಲ್ಲಿ ಭ್ರಮಿತ ಕಾರ್ಯಕಲಾಪ ಮಾಡುತ್ತಾನೆ. ಜಾಗೃತಿ ವಿಧಿಯಿಂದ, ಮಾನವನ ವಂಶ ಮತ್ತು ಜಾತಿ ಒಂದೇ ತಥಾ ವೈಚಾರಿಕ ವೈವಿಧ್ಯತೆ ಭ್ರಮವಶವಿದೆಯೆಂದು ಸ್ಪಷ್ಟವಾಗುತ್ತದೆ.

* ಹೇಗೆಂದರೆ ೧ - ಭ್ರಮಿತ ಮಾನವ ಸ್ವಲ್ಪ ಸಮಯ ತನಕ ಉದಾರ-ಚಿತ್ತವಾಗಿರುತ್ತಾನೆ ಆದರೆ ಕೆಲವೇ ಸಮಯದ ನಂತರ ಕೃಪಣವಾಗುತ್ತಾನೆ. ಇದೇ ರೀತಿಯಲ್ಲಿ ವಿಭಿನ್ನ ದಿವಿಗಳಲ್ಲಿ ವಿಪರೀತ ಕಾರ್ಯ ಸಂಪನ್ನ ಮಾಡುತ್ತಿರುವ ಮಾನವ-ಜೀವನ ಪರಿಲಕ್ಷಿತವಾಗುತ್ತದೆ. ಮಾನವನ ಇದೇ ಸವಿಪರೀತ ಕ್ರಿಯೆಗಳಲ್ಲಿಯೇ ತನ್ನ ಮಾನಸಿಕತೆ ಪ್ರದರ್ಶನ, ಪ್ರತಿದರ್ಶನ ಮಾಡುವುದು ಸಿದ್ಧವಾಗಿದೆ. ಇದೇ ಭ್ರಮಿತ ಮಾನವನ ಸ್ವರೂಪ. ಪುನರ್ವಿಚಾರಕ್ಕೂ ಪ್ರೇರಕವಾಗಿದೆ.

* ೨- ಒಬ್ಬ ವ್ಯಕ್ತಿ ಅತ್ಯಂತ ಮೂರ್ಖ ಅಥವಾ ಅಜಾಗೃತ, ಇನ್ನೊಬ್ಬ ಜಾಗೃತ ವ್ಯಕ್ತಿಯ ಸಂಪರ್ಕದಲ್ಲಿ ಬಂದು ಅವನಲ್ಲಿ ಜಾಗೃತಿಗೆ ತ್ಯಜ ಉತ್ಪನ್ನವಾಗುತ್ತದೆ ತಥಾ ಅವನಲ್ಲಿ ಜಾಗೃತಿ ಪ್ರಾರಂಭವಾಗುತ್ತದೆ. ಇದು ವಾತಾವರಣೆಯ ಪ್ರೇರಣೆವಶ ಕಂಡುಬರುವ ಜಾಗೃತಿ ಕ್ರಮ ಮತ್ತು ಜಾಗೃತಿ ಪ್ರಕ್ರಿಯೆ.

71

ಜಾಗೃತಿಯ ನಿರಂತರತೆಯೇ ಮಾನವ ಪರಂಪರೆಯ ಮಹಿಮೆ.

ಸಂಸ್ಕಾರಕ್ಕೆ ಎರಡು ಭೇದಗಳಿವೆ -

☆ ಸುಸಂಸ್ಕಾರ - ಜಾಗೃತಿ ಯೋಗ್ಯ ಪ್ರವೃತ್ತಿಗಳು, ಇವು ಮಾನವನ ವ್ಯವಹಾರದಲ್ಲಿದ್ದು ತಥಾ ವಿಚಾರ ರೂಪದಲ್ಲಿ ಅವಸ್ಥಿತವಾಗಿದ್ದು ಅರ್ಥಾತ್ ಪ್ರಮಾಣಿತವಾಗುತ್ತಿರುವಂತಹ ಪ್ರವೃತ್ತಿಗಳು. ಸಮೃದ್ಧ ಸಮಾಧಾನಿತ ಅಥವಾ ಸಾರ್ಥಕ ಪ್ರವೃತ್ತಿಗಳೇ ಸುಸಂಸ್ಕಾರ.

☆ ಕುಸಂಸ್ಕಾರ - ಜೀವಗಳ ಸದೃಶ್ಯ ಬಾಳುವ ಪ್ರವೃತ್ತಿ.

ಸಮಸ್ತ ಸುಸಂಸ್ಕಾರ ಅಂತಿಮವಾಗಿ ಪ್ರವೃತ್ತಿಗಳು ಹಾಗು ಇಚ್ಛೆಯ ರೂಪದಲ್ಲಿ ಪ್ರವೃತ್ತಿಯಾಗಿ ಸಮಯ, ಸ್ಥಾನ ಹಾಗು ಅವಸರವನ್ನು ಪಡೆದು ಕಾರ್ಯ, ಕ್ರಿಯೆ, ವ್ಯವಹಾರ ಹಾಗು ಅನುಭೂತಿಯ ರೂಪದಲ್ಲಿ ಪ್ರಮಾಣಿತವಾಗುತ್ತದೆ.

ಮಾನವನು ಜಡ ಚೈತನ್ಯ ಹಾಗು ವ್ಯಾಪಕದ ಸಂಬಂಧದಲ್ಲಿ ತನ್ನ ಮಹತ್ವವನ್ನು ಗುರುತಿಸುವ ಪ್ರಯಾಸ ಮಾಡಿದ್ದಾನೆ. ವ್ಯಾಪಕ ಸತ್ತಾ ಅರ್ಥಾತ್ ಸರ್ವತ್ರ ವಿದ್ಯಮಾನ ವಸ್ತುವಿನಲ್ಲಿ ಜಡ - ಚೈತನ್ಯವನ್ನು ಗುರುತಿಸುವುದು ಅಥವಾ ವ್ಯಾಪಕ ಸತ್ತಾವಿನಲ್ಲಿ ಸಂಪ್ರಕ್ಷ ಪ್ರಕ್ರತಿಯ ಅನುಭವ ಜ್ಞಾನವಿಲ್ಲದೆ ಪೂರ್ಣ ವಿವೇಕ ಹಾಗು ವಿಜ್ಞಾನದ ಅಭಾವದಲ್ಲಿ ಸಾಮಾಜಿಕತೆಯ ಸಂರಕ್ಷಣೆ ಮತ್ತು ಸಂವರ್ಧನೆ ಸಂಭವವಿಲ್ಲ. ಸಮುಚಿತ ವಿಧಿ ಹಾಗು ವ್ಯವಸ್ಥೆಯ ಅಭಾವದಲ್ಲಿ ಮಾನವನಿಂದ ಮಾನವನ ಶೋಷಣೆಯಾಗುತ್ತದೆ.

ಪೂರ್ಣ ವಿವೇಕ ಹಾಗು ವಿಜ್ಞಾನದ ಉದಯದ ಆಭಾವದ ಕಾರಣ ಯಾವುದು ಹೇಗಿದೆಯೋ ಅದನ್ನು ಹಾಗೆಯೇ ಅರಿತುಕೊಳ್ಳುವುದರಲ್ಲಿ ಮಾನವ ಅಸಮರ್ಥನಾಗುತ್ತಾನೆ. ಇದೇ ಭ್ರಮೆಯ ಕಾರಣ.

ಸರ್ವಪ್ರಥಮ ಮಾನವ ಸ್ವಯಂನನ್ನೇ ಅರಿತುಕೊಳ್ಳಲು ಬಯಸುತ್ತಾನೆ, ಆದರೆ ಮೇಲೆ ವರ್ಣಿತ ಅಸಮರ್ಥತೆಯ ಕಾರಣ ಸ್ವಯಂವಿನ ಸರಿಯಾದ ಮೌಲಿಕರಣೆ ಮಾಡಲಾಗುವುದಿಲ್ಲ. ಈ ಸ್ಥಿತಿಯನ್ನೇ ಪೂರ್ವದಲ್ಲಿ 'ಭ್ರಾಂತ' ಎನ್ನುವ ಹೆಸರಿನಿಂದ ಪರಿಚಿತ ಮಾಡಿಸಲಾಗಿದೆ. ಶೋಷಣೆ ಕ್ರಿಯೆ ಇದೇ ಭ್ರಾಂತಿ ಸ್ಥಿತಿಯ ಪರಿಣಾಮ.

ಅತಃ ಜಾಗೃತಿಯ ದಿಕ್ಕಿನಲ್ಲಿ ಪ್ರವೃತ್ತನಾಗಲು ಒಂದು ಮಾನವನ ಸಾರ್ಥಕ ನಿಯುಕ್ತಿ ಏನೆಂದರೆ ತನಗಿಂತ ಜಾಗೃತ ಮಾನವನ ನಿರ್ದೇಶ, ಆದೇಶ ಹಾಗು ಸಂದೇಶದ

72

ದಿಕ್ಕಿನಲ್ಲಿ ತನ್ನ ಗ್ರಹಣಶೀಲತೆಯನ್ನು ಅಭಿಮುಖ ಮಾಡಿಟ್ಟುಕೊಳ್ಳುವುದು. ಕೇವಲ ಇದೇ ಪ್ರಕ್ರಿಯೆಯಿಂದ ಮಾನವ ಸೃಷ್ಟಿಯಲ್ಲಿ ತನ್ನ ಮಹತ್ವವನ್ನೂ ತಿಳಿದುಕೊಳ್ಳುವುದು ಹಾಗು ಗುರುತಿಸುವುದರಲ್ಲಿ ಸಫಲನಾಗುತ್ತಾನೆ.

ತನ್ನ ಮಹತ್ವವನ್ನು ತಿಳಿದುಕೊಂಡು ಹಾಗು ಗುರುತಿಸಿದ ಮೇಲೆಯೇ ವಿಶ್ವಾಮ ಸಹಜ ರೂಪದಲ್ಲಿ ಉಪಲಭವಾಗಿದೆ.

“ಸರ್ವ ಶುಭವಾಗಲಿ”

73

ಅಧ್ಯಾಯ - ಐದು

ನಿರ್ಭ್ರಮತೆಯೇ ವಿಶ್ರಾಮ

ಅಶೇಷ ಮಾನವ ವಿಶ್ರಾಮದ ಆಶೆ ಹಾಗು ಪ್ರತೀಕ್ಷೆಯಲ್ಲಿದ್ದಾನೆ.

ಸಮಾಧಾನವೇ ವಿಶ್ರಾಮದ ಪ್ರಮಾಣ ತಥಾ ಸಮಸ್ಯೆಯಲ್ಲೇ ಕ್ಷೋಭ ಮತ್ತು ಪೀಡೆಯಿದೆ.

* ಸಮಾಧಾನ ಹಾಗು ಸಮಸ್ಯೆ ಮಾನವನಿಗೆ ಬೌದ್ಧಿಕ ಹಾಗು ಭೌತಿಕ ಭೇದದಿಂದಿದೆ.

ಭೌತಿಕತೆಯ ಮೂಲದಲ್ಲಿ ಸಮೃದ್ಧಿಯೇ ಸಮಾಧಾನ ಅನ್ಯಥಾ ಸಮಸ್ಯೆಯಿದೆ.

ಬೌದ್ಧಿಕತೆಯ ಮೂಲದಲ್ಲಿ ಅನುಭೂತಿಯೇ ಸಮಾಧಾನ ಅನ್ಯಥಾ ಸಮಸ್ಯೆಯಿದೆ.

* ಬೌದ್ಧಿಕತೆಯ ಮೂಲದಲ್ಲಿ ಅನುಭೂತಿಯ ಅರ್ಥ ಸಹ-ಅಸ್ತಿತ್ವ ರೂಪಿ ಪರಮ ಸತ್ಯದಲ್ಲಿ ಅನುಭವ.

* ಅನುಭೂತಿ ಹಾಗು ಸಮೃದ್ಧಿ ಎರಡೂ ಕ್ರಿಯೆಗಳು. ಅನುಭವ ಕ್ರಿಯೆಯಿಂದ 'ಜೀವನ' ವಿಕಸಿತ ಚೇತನ ಸ್ವತಃ ರೂಪದಲ್ಲಿದೆ. ಆದರೆ ಸಮೃದ್ಧಿಗಾಗಿ ಕಾರ್ಯ ಕ್ರಿಯೆ ಶರೀರ ಯಾತ್ರೆ ಪರ್ಯಂತ ಒಂದು ಅವಶ್ಯಕತೆಯಾಗಿದೆ. ಶರೀರ ಯಾತ್ರೆಯ ಸಮಾಪನೆಯ ಜೊತೆ ಇದರ ಅವಶ್ಯಕತೆಯೂ ಸಮಾಪ್ತವಾಗುತ್ತದೆ. ಆದ್ದರಿಂದ ಇದು ಸಾಮಾಯಿಕವಾಗಿದೆ. ಈ ರೀತಿಯಲ್ಲಿ ಅನುಭವ ಸಹಜ ನಿರಂತರತೆ ಸಿದ್ಧವಾಯಿತು.

ಸಫಲತೆ ಕೇವಲ ನಿರ್ಭ್ರಮೆ ಅಥವಾ ನಿರ್ಭ್ರಾಂತ ಅವಸ್ಥೆಯಲ್ಲಿದೆ.

ಜ್ಞಾನಾವಸ್ಥೆಯ ಸಂಪೂರ್ಣ ಮಾನವನೇ ನಿರ್ಭ್ರಾಂತ ಅವಸ್ಥೆಯ ನಿಕಟವಾಗಿದ್ದಾನೆ. ಜಾಗೃತಿಯ ತಾತ್ಪರ್ಯ ಸಹ-ಅಸ್ತಿತ್ವದಲ್ಲಿ ಅನುಭೂತಿ ಸಹಜ ಪ್ರಮಾಣ. ಜಾಗೃತಿ ಪೂರ್ಣ ಮಾನವ ನಿಕಟ ಮಾನವ ಜಾಗೃತಿ ಕ್ರಮದಲ್ಲಿರುವುದು ಕಂಡುಬರುತ್ತದೆ. ಇದೇ ಭ್ರಾಂತ ಮಾನವ. ಇದೇ ಪಶು-ಮಾನವ ಹಾಗು ರಾಕ್ಷಸ ಮಾನವ. ಅತಃ, ಸರ್ವೋಚ್ಚ ಜಾಗೃತಿ ಭ್ರಮೆಹೀನತೆ ಅಥವಾ ನಿರ್ಭ್ರಾಂತ ಸ್ಥಿತಿಯ ಉಪಲಬ್ಧತೆ ಯೆಂಬುವುದು ಸಿದ್ಧವಾಗುತ್ತದೆ,

ಯಾವುದು ಹೇಗಿದೆಯೋ ಅದನ್ನು ಹಾಗೆಯೇ ತಿಳಿದುಕೊಳ್ಳುವುದು, ನಂಬುವುದು ಹಾಗು ಗುರುತಿಸುವುದೇ ನಿರ್ಭ್ರಾಂತ ಸ್ಥಿತಿಯ ಉಪಲಬ್ಧತೆ ಅಥವಾ ನಿರ್ಭ್ರಾಂತದ ಸ್ಥಿತಿಯಾಗಿರುತ್ತದೆ ಏಕೆಂದರೆ 'ಇರುವುದರ' ಅಧ್ಯಯನವಾಗುತ್ತದೆ.

74

★ ಯಾವುದು ಹೇಗಿದೆಯೋ ಅದನ್ನು ಹಾಗೆಯೇ ತಿಳಿದುಕೊಳ್ಳುವ ತಾತ್ಪರ್ಯ ಶಬ್ದದ ದ್ವಾರ ಇತ್ಯಾದಿ ಯ ರೋಪ, ಗುಣ, ಸ್ವಭಾವ ಹಾಗು ಧರ್ಮ ಇಂಗಿತವಾಗುವುದು. ಇದರ ಅನುಭೂತಿ ಮಾತ್ರವಾಗುತ್ತದೆ. ಸತ್ಯಾವಿನಲ್ಲಿ ಸಂಪೂರ್ಣ ಒಂದೊಂದವಿದೆ, ಸತ್ಯ ವ್ಯಾಪಕದಲ್ಲಿ ಸಮಾಹಿತ ಜಡ-ಚೈತನ್ಯ ಪ್ರಕೃತಿಯಾಗಿದೆ. ಇದೇ ಪರಮ ಸತ್ಯ ಅತಃ ಸತ್ಯತೆಯ ವಸ್ತುಸ್ಥಿತಿಯ ರೂಪದಲ್ಲಿ ಅಧ್ಯಯನವಿದೆ ಮತ್ತು ಇದರ ಅರಿವು ಹಾಗು ಪ್ರಮಾಣವೇ ಉಪಲಬ್ಧತೆ. ಉಪಲಬ್ಧತೆ ಮಾತ್ರ ಸಹ-ಅಸ್ತಿತ್ವದಲ್ಲಿ, ಸಹ-ಅಸ್ತಿತ್ವದಿಂದ, ಸಹ-ಅಸ್ತಿತ್ವಕ್ಕಾಗಿಯಾಗುತ್ತದೆ. ಸತ್ಯತೆ ಸಹ-ಅಸ್ತಿತ್ವ ಸ್ವರೂಪವಾಗಿದೆ ಏಕೆಂದರೆ ನಿತ್ಯ ವರ್ತಮಾನವಾಗಿದೆ.

ಸತ್ಯತೆಯ ಅಧ್ಯಯನ ಪೂರ್ಣವಾಗುವುದೇ ನಿರ್ಭ್ರಮತೆ

ಸತ್ಯಾನುಭೂತಿ ಸಹ-ಅಸ್ತಿತ್ವ ರೂಪಿ ಪರಮ ಸತ್ಯಕ್ಕಾಗಿ ಭ್ರಮೆಯ ನಿವಾರಣೆ ಪರಮಾವಶ್ಯಕ, ಇದು ಮಾನವೀಯತೆ ಪೂರ್ಣ ಜೀವನದಿಂದಲೇ ಚರಿತಾರ್ಥವಾಗುತ್ತದೆ.

ನಿರ್ಭ್ರಮತೆಯಿಂದ ವಿವೇಕ ಹಾಗು ವಿಜ್ಞಾನದ ಅಧ್ಯಯನ ಹಾಗು ಕರ್ಮಾಭ್ಯಾಸ, ವ್ಯವಹಾರಾಭ್ಯಾಸ ಅವಶ್ಯ ಸಂಪನ್ನವಾಗುತ್ತದೆ. ಇದರಿಂದ ಮಾಡಲಾಗಿರುವ ಅನುಭವ, ವಿಚಾರ ತಥಾ ವ್ಯವಹಾರದ ಸಮನ್ವಯದಿಂದಲೇ ಕ್ರಮಶಃ ವ್ಯಾಪಕ ವಸ್ತುಗಳು ಅಧ್ಯಾತ್ಮಿಕ, ಬೌದ್ಧಿಕ ತಥಾ ಭೌತಿಕ ಸ್ತರದಲ್ಲಿ ಅನುಭೂತಿಗಳು ಹಾಗು ಉಪಲಬ್ಧತೆಗಳಾಗಿವೆ.

ಅನುಭವ ಮಾತ್ರ ಸತ್ಯ ಸಹಜವೇಯಾಗಿದೆ ಏಕೆಂದರೆ ಇದು ನಿತ್ಯ ವರ್ತಮಾನವಾಗಿದೆ, ಅನುಭವ ಪರಿವರ್ತನೆಶೀಲವಾಗಿದ್ದರೆ ಅದು ಅನುಭವವಲ್ಲ.

ಭೌತಿಕ ಕ್ರಿಯೆ ಪರಿಣಾಮಿಯಾಗಿದೆ, ಅತಃ ಸಾಮಯಿಕ ಸಿದ್ಧವಾಗಿದೆ. ಸಮಸ್ತ ಕ್ರಿಯೆಗಳು ನಿಯಮಗಳಿಂದ ಅನುಶಾಸಿತ ತಥಾ ಸಂರಕ್ಷಿತ ಪರಿಲಕ್ಷಿತವಾಗಿರುತ್ತದೆ. ನಿಯಮ ಅಪರಿವರ್ತನೀಯವಾಗಿದೆ, ಆದ್ದರಿಂದ ನಿಯಮ ಸತ್ಯ ಹಾಗು ನಿತ್ಯ ಸಿದ್ಧವಾಗಿದೆ.

ಅನುಭವಗಾಮಿ ವಿಧಿಯಿಂದ ಸತ್ಯಬೋಧವಿಲ್ಲದೆ ಸತ್ಯಾನುಭೂತಿ, ಅಭ್ಯುದಯ, ಸರ್ವತೋಮುಖಿ ಸಮಾಧಾನ ಸಂಭವವಿಲ್ಲ.

ಬೋಧ - ಬುದ್ಧಿಯಲ್ಲಿ ಅನುಭವ ಬೋಧ ಹಾಗು ಚಿತ್ತದಲ್ಲಿ ಅನುಭವ ಪ್ರತೀತಿಯಿದೆ.

ಪ್ರತೀತಿ, ಆಭಾಸ, ಭಾಸ - ಸಹ-ಅಸ್ತಿತ್ವ ಸಹಜ ಅನುಭವ ಆತ್ಮದಲ್ಲಾಗುತ್ತದೆ. ಇದರ ಅನುಭವ ಮೂಲಕ ವಿಧಿಯಿಂದ ಬೋಧ ಬುದ್ಧಿಯಲ್ಲಾಗುತ್ತದೆ. ಬುದ್ಧಿ ಮತ್ತು ಚಿತ್ತದ

75

ಯೋಗದಲ್ಲಿ ಅನುಭವದ 'ಪ್ರತೀತಿ' ಆಗುತ್ತದೆ, ಇದೇ ಅನುಭವದ 'ಸಾಕ್ಷಾತ್ಕಾರ' (ಚಿಂತನೆ) ಆಗಿದೆ. ಚಿತ್ತ ಮತ್ತು ವೃತ್ತಿಯ ಯೋಗದಲ್ಲಿ ಅನುಭವದ 'ಆಭಾಸ' ಆಗುತ್ತದೆ, ಇದು ಸ್ವಯಂ ನ್ಯಾಯ, ಧರ್ಮ, ಸತ್ಯ ರೂಪದಲ್ಲಿ ತುಲನ ಕ್ರಿಯೆಯಾಗಿದೆ. ವೃತ್ತಿ ಮತ್ತು ಮನದ ಯೋಗದಲ್ಲಿ ಅನುಭವದ 'ಭಾಸ' ಆಗುತ್ತದೆ. ಇದು ಮೌಲ್ಯಗಳ ಆಸ್ಥಾದನೆ ಮತ್ತು ಸಂಬಂಧಗಳ ಚಯನದ ರೂಪದಲ್ಲಿ ಪ್ರಮಾಣಿತವಾಗುತ್ತದೆ.

ಅನುಭವಗಾಮಿ ಬೋಧ - ಆತ್ಮ ಅಥವಾ ಅನುಭವದ ಸಾಕ್ಷಿಯಲ್ಲಿ ಸ್ವರೂಪದಿಂದ ಬುದ್ಧಿಯಲ್ಲಾಗುವ ಸ್ವೀಕೃತಿ ಸಹಜ ಕ್ರಿಯಾಕಲಾವ.

ಅನುಭವ ಮೂಲಕ ವಿಧಿಯಿಂದ ಮಾಡಿಸಲಾಗಿರುವ ಅಧ್ಯಯನದ ಫಲಸ್ವರೂಪ ನ್ಯಾಯ, ಧರ್ಮ, ಸತ್ಯದ ಬುದ್ಧಿಯಲ್ಲಿ ಸ್ವೀಕೃತವಾಗುವುದು.

ಅನುಭವ ಮೂಲಕ ಬೋಧ - ಸಹ-ಅಸ್ತಿತ್ವ ರೂಪಿ ಅಸ್ತಿತ್ವದಲ್ಲಿ ಅನುಭವ ಮತ್ತು ಅದರ ನಿರಂತರತೆಯ ಫಲಸ್ವರೂಪ ಅನುಭವ ಸಹಜ ಪ್ರಭಾವವೇ ಅನುಭವ ಬೋಧ. ಇಂತಹ ಅನುಭವ ಬೋಧದ ಅನಂತರ ಸಹಜ ಸಂಕಲ್ಪದ ನಿರಂತರತೆಯಿದೆ. ಇಂತಹ ಬೋಧ ಮತ್ತು ಸಂಕಲ್ಪದ ಸಾಕ್ಷಾತ್ಕಾರವೇ ಅನುಭವ ಮೂಲಕ ಚಿಂತನೆ. ಇಂತಹ ಚಿಂತನದ ಚಿತ್ರಣ ಮತ್ತು ತುಲನ ಕ್ರಿಯೆಯೇ ಅನುಭವ ಮೂಲಕ ವಿಚಾರ. ಜಾಗೃತಿ ಮೂಲಕ ವಿಚಾರದ ಫಲಸ್ವರೂಪ ವಿವೇಕ ಸಮೃದ್ಧ ವಿಜ್ಞಾನ ಹಾಗು ವಿಜ್ಞಾನ ಸಮೃದ್ಧ ವಿವೇಕ ಪ್ರಮಾಣಿತವಾಗುತ್ತದೆ. ಫಲಸ್ವರೂಪ ಮೌಲ್ಯಗಳ ಆಸ್ಥಾದನೆ ಸಹಿತ ಮಾನವ ಪರಂಪರೆಯಲ್ಲಿ ಸಂಬಂಧಗಳ ಗುರುತು, ಸ್ವೀಕೃತಿ, ನಿವಾಹ, ನಿರಂತರತೆಯೇ ಜಾಗೃತಿ ಸಹಜ ಅಭಿವ್ಯಕ್ತಿ, ಸಂಪ್ರೇಕ್ಷಣ ಹಾಗು ಪ್ರಮಾಣವಾಗಿದೆ.

'ಜೀವನ' ಭ್ರಮಿತವಾಗಿರುವ ತನಕ ಅಥವಾ ಮಾನವ ಭ್ರಮಿತವಾಗಿರುವ ತನಕ, ಪರಂಪರೆಯಲ್ಲಿ ಆತ್ಮಬೋಧ ರಹಿತ ಬುದ್ಧಿಗೆ ಅಹಂಕಾರವೆಂದು ಹೆಸರು ಕೊಡಲಾಗಿದೆ. ಭ್ರಮೆಯ ಅಸ್ತಿತ್ವವಿಲ್ಲ. ಭ್ರಮೆ ಮಾನವನಿಂದ ಯಾವುದೇ ಭಯ ಪ್ರಲೋಭನೆ ವಶ ಸ್ವೀಕರಿಸಿರುವ ಮಾನ್ಯತೆಗಳೆಂಬುವುದು ಇದರಿಂದ ಸ್ಪಷ್ಟವಾಗಿದೆ. ಮಾನ್ಯತೆಗಳು (ಭ್ರಮೆ) ಚಿತ್ತದಲ್ಲಾಗುವ ಚಿತ್ರಣ ತನಕವೇ ಸೀಮಿತವಾಗಿದೆ. ಅತಃ ಬುದ್ಧಿ ಭ್ರಮಿತವಾಗುವುದಿಲ್ಲ. ಬುದ್ಧಿ ಮೌನವಾಗಿರುತ್ತದೆ (ಅರ್ಥಾತ್ ಅನುಭವ ಮೂಲಕ ವಿಧಿಯಿಂದಲೇ ಬುದ್ಧಿ ಜಾಗೃತವಾಗುತ್ತದೆ).

76

ಅಹಂಕಾರ ಹಾಗು ಭ್ರಮೆ, ಇವೆರಡು ಸತ್ಯತೆಯ ಪ್ರತಿ ಅನರ್ಹತೆಯ ದೃಢೀಕರಣವಾಗಿದೆ.

ಸತ್ಯ - ಬೋಧ ಅಧ್ಯಯನದ ಅಂತಿಮ ಉಪಲಬ್ಧತೆಯಾಗಿದೆ ಹಾಗು ಅನುಭವ ಸ್ವಭಾವವಾಗಿದೆ.

ಅನುಭವಗಾಮಿ ವಿಧಿಯಲ್ಲಿ ಸತ್ಯ ಬೋಧವಿಲ್ಲದೆ ಸತ್ಯಾನುಭೂತಿ ಹಾಗು ಸತ್ಯಾನುಭೂತಿಯಿಲ್ಲದೆ ವಿಶ್ರಾಮವಿಲ್ಲ.

ಸತ್ಯ, ಮಾತ್ರ ಸಹ-ಅಸ್ತಿತ್ವದ ಅರಿವೇ. ಇದೇ ಸಹ-ಅಸ್ತಿತ್ವ ರೂಪಿ ಶಾಶ್ವತ ಸತ್ಯವಾಗಿದೆ.

ಸತ್ಯಾನುಭೂತಿಯಿಂದ ಅತಿಸಂತ್ಯಪ್ತಿ (ಪರಮಾನಂದ), ಸತ್ಯ ಬೋಧದಿಂದ ತ್ಯಪ್ತಿ (ಆನಂದ ಹಾಗು ಸಮಾಧಾನ), ಸತ್ಯಪೂರ್ಣ ವ್ಯವಹಾರದಿಂದ (ಮಾನವೀಯತೆಪೂರ್ಣ ವ್ಯವಹಾರ) ಏಕಸೂತ್ರತೆಯ (ಸಮಾಧಾನ ಹಾಗು ಸಹ-ಅಸ್ತಿತ್ವ) ಅನುಭೂತಿ ಮತ್ತು ಉಪಲಬ್ಧಿಯಾಗಿದೆ.

¤ ಅತಿಸಂತ್ಯಪ್ತಿ ಅಥವಾ ಪರಮಾನಂದ - ಆತ್ಮದಲ್ಲಿ ಸಹ-ಅಸ್ತಿತ್ವದಲ್ಲಿ ಅನುಭೂತಿ ಮಾನವನಲ್ಲಿ, ಮಾನವನಿಂದ, ಮಾನವನಿಗಾಗಿಯಾಗುತ್ತದೆ, ಅವಾಗ ಇದರ ನಿತ್ಯ ಪ್ರಭಾವಕ್ಕೆ ಪರಮಾನಂದ ಸಂಜ್ಞೆಯಿದೆ.

ಆತ್ಮದಲ್ಲಿ ಅನುಭವ ಕ್ರಿಯೆ ಸಂಪನ್ನವಾದಾ ಸಮಯದಿಂದ ಸತ್ಯದಲ್ಲಿ ಅವಿರತ ವಿಶ್ವಾಸವಿರುತ್ತದೆ.

ಸಹ-ಅಸ್ತಿತ್ವವೇ ಅನುಭವದಲ್ಲಿ, ಅನುಭವದಿಂದ, ಅನುಭವಕ್ಕಾಗಿ ವಸ್ತುವಿದೆ.

¤ ಆನಂದ - ಸತ್ಯಾನುಭೂತ ಆತ್ಮದ ಬುದ್ಧಿಯ ಮೇಲಿರುವ ಪ್ರಭಾವವೇ ಆಪ್ಲಾವನ, ಇದೇ ಆನಂದ.

¤ ಚಿದಾನಂದ (ಸಂತೋಷ) - ಸತ್ಯಾನುಭೂತಿ ಆತ್ಮದ ಚಿತ್ತದ ಮೇಲೆ ಪ್ರಭಾವೇ ಚಿಂತನ. ಇದೇ ಆಹ್ಲಾದ ಅಥವಾ ಚಿದಾನಂದ.

¤ ಶಾಂತಿ - ಸತ್ಯಾನುಭೂತ ಆತ್ಮದ ವೃತ್ತಿಯ ಮೇಲೆ ಬೀಳುವ ಪ್ರಭಾವಕ್ಕೆ ಉತ್ಸಾಹ ಅಥವಾ ಶಾಂತಿಯೆಂದು ಸಂಜ್ಞೆ.

¤ ಸುಖ - ಸತ್ಯಾನುಭೂತ ಆತ್ಮಕ್ಕೆ ಮನದ ಮೇಲೆ ಬೀಳುವ ಪ್ರಭಾವಕ್ಕೆ ಉಲ್ಲಾಸ ಅಥವಾ ಸುಖವೆಂದು ಸಂಜ್ಞೆ.

ಮಾನವನಿಗಾಗಿ ಏಕಸೂತ್ರತೆಯೇ ವ್ಯವಹಾರಿಕ, ಸಮಾಧಾನಕಾರಕ, ಸಂತುಲನಕಾರಿ ತಥಾ (ಸರ್ವೋತ್ತಮ ಸುಖ) ಸ್ವರ್ಗಮಯವಾಗಿದೆ.

77

✠ ಸಂತುಲನ - ನೈತಿಕ ಹಾಗು ವ್ಯವಹಾರಿಕ ಎರಡೂ ಪಕ್ಷಗಳ ಅತಿರೇಖವಾಗದಿರುವುದೇ ಸಂತುಲನ.

ನ್ಯಾಯ, ಧರ್ಮ ಹಾಗು ಸತ್ಯಪೂರ್ಣ ವ್ಯವಹಾರವೇ ಏಕಸೂತ್ರತೆಯ ಸೂತ್ರ.

ಸ್ವಧನ, ಸ್ವನಾರಿ/ಸ್ವಪುರುಷ ತಥಾ ದಯೆ ಪೂರ್ಣ ಕಾರ್ಯ-ವ್ಯವಹಾರದಲ್ಲಿರುವ ನಿಷ್ಠೆಯೇ ಸಮಸ್ತ ವ್ಯವಹಾರ ಒಂದರಿಂದ ಅನಂತರ ವರಗೆ ನ್ಯಾಯ ಪೂರ್ಣ ವ್ಯವಹಾರವಾಗಿದೆ.

ಇದು ಆಹಾರ, ವಿಹಾರ ಮತ್ತು ವ್ಯವಹಾರ ಕಾಯಕ, ವಾಚಿಕ ಮತ್ತು ಮಾನಸಿಕ ರೂಪದಲ್ಲಿ ಪ್ರಮಾಣವಾಗಿದೆ. ಸಂಗ್ರಹ, ದ್ವೇಷ, ಅಭಿಮಾನ, ಅಜ್ಞಾನ ಹಾಗು ಭಯದಿಂದ ಮುಕ್ತ ತಥಾ ಅಸಂಗ್ರಹ, ಸ್ನೇಹ, ಸರಳತೆ, ವಿದ್ಯೆ (ವಿಜ್ಞಾನ ಹಾಗು ವಿವೇಕ) ಮತ್ತು ನಿರ್ಭಯತೆ ಯುಕ್ತವಾಗಿರುವುದೇ ನ್ಯಾಯ ಮತ್ತು ಧರ್ಮದ ಏಕಸೂತ್ರತೆಯಾಗಿದೆ. ಅನ್ಯಥಾ ದಲ್ಲಿ ನ್ಯಾಯ ಮತ್ತು ಧರ್ಮ ತಥಾ ಸತ್ಯದ ವಿಶ್ಲೇಷಣೆಯಿದೆ. ಭ್ರಮೆ ವಶ ವ್ಯಕ್ತಿವಾದ ಹಾಗು ಸಮುದಾಯವಾದವಾಗಿದೆ.

* ಏಕಸೂತ್ರತೆಯ ಅರ್ಥ ಪರಸ್ಪರ ಜಾಗೃತಿಗಾಗಿ ಪೂರಕ ತಥಾ ಸಹಾಯಕವಾಗುವುದು.

* ಮೇಲೆ ವರ್ಣಿತ ಏಕಸೂತ್ರತೆಯ ಅಪೇಕ್ಷಾಕೃತ ಅಧ್ಯಯನದ ಆಧಾರದ ಮೇಲೆ ಮಾನವ ತನ್ನ ಹಾಸ ಹಾಗು ಜಾಗೃತಿಯ ಕಾರಣ ಭ್ರಾಂತ, ಭ್ರಾಂತಾಭ್ರಾಂತ ತಥಾ ನಿರ್ಭ್ರಾಂತ ಅವಸ್ಥೆಯಲ್ಲಿ ಪರಿಲಕ್ಷಿತವಾಗುವುದು ಸಮಯೋಚಿತವಾಗಿದೆ.

ನಿರ್ಭ್ರಾಂತ ಮಾನವನಿಂದಲೇ ಏಕಸೂತ್ರತೆ ಸಫಲವಾಗಿದೆ. ಆದ್ದರಿಂದ, ನಿರ್ಭ್ರಾಂತ ಮಾನವ ಪ್ರಮಾಣಿತವಾಗುವುದಕ್ಕಾಗಿ ಜಾಗೃತಿ ಸಂಪನ್ನ ಸಾಮಾಜಿಕತೆಯ ಪರಮಾವಶ್ಯಕತೆಯಿದೆ, ಎಂಬುವುದು ಸಿದ್ಧವಾಗುತ್ತದೆ.

ವಿವೇಕ ಹಾಗು ವಿಜ್ಞಾನದಲ್ಲಿ ಸಂತುಲಿತ ಅಧ್ಯಯನ ತಥಾ ವ್ಯವಸ್ಥೆಯ ಅಭಾವದಲ್ಲಿ ಮಾನವನಲ್ಲಿ ಏಕಸೂತ್ರತೆ ಕಂಡುಬರುವುದಿಲ್ಲ.

✠ ಭೌತಿಕ ರಾಸಾಯನಿಕ ಪ್ರಯೋಗಗಳ ಅಧ್ಯಯನಕ್ಕೆ ವಿಜ್ಞಾನ ಸಂಜ್ಞೆ ಹಾಗು ಬೌದ್ಧಿಕ ಅಧ್ಯಯನಕ್ಕೆ ವಿವೇಕವೆಂದು ಸಂಜ್ಞೆಯಿದೆ. ವಿವೇಕದಿಂದ ಲಕ್ಷ್ಯದ ನಿರ್ಧಾರಣೆಯಾಗುತ್ತದೆ ಹಾಗು ವಿಜ್ಞಾನದಿಂದ ದಿಶೆಯ ನಿರ್ಧಾರಣೆಯಾಗುತ್ತದೆ.

ಅಧ್ಯಯನದ ಪೂರ್ಣತೆಯಿಂದಲೇ ವ್ಯಾಪಕತೆ, ಸಹ-ಅಸ್ತಿತ್ವ, ಜಾಗೃತಿ ಸಹಜ ಪ್ರಮಾಣ ಬೋಧವಿರುತ್ತದೆ.

78

ಭೌತಿಕ ಸಮೃದ್ಧಿಗಾಗಿ ಭೌತಿಕೀಯ ಅಧ್ಯಯನ ಹಾಗು ಕರ್ಮಾಭ್ಯಾಸ ಆವಶ್ಯಕವಾಗಿದೆ, ಇದು ಉಪಯೋಗ ಮತ್ತು ಸದುಪಯೋಗ ಎರಡರಲ್ಲೂ ನಿಯುಕ್ತವಾಗಿದೆ. ಇದರ ಸಹಿತವೇ ಸಮಸ್ತ ಅಧ್ಯಯನ ಕರ್ಮ ಆವಶ್ಯಕತೆಯ ಪೂರ್ತಿಗೆ ಉತ್ಪಾದನೆ, ಸದುಪಯೋಗ ಕ್ರಿಯೆಗಳು ಜಾಗೃತ ಬುದ್ಧಿಯ ಅಭಾವದಲ್ಲಿ ಸಿದ್ಧವಾಗಿಲ್ಲ. ಅತಃ ಮಾನವನು ಸುಖವಾಗಿ ಬಾಳುವುದಕ್ಕಾಗಿ ಅಧ್ಯಯನ ಆವಶ್ಯಕತೆಯಿದೆ.

ಅಧ್ಯಯನದ ಮೂಲದಲ್ಲಿ ಜಡ-ಚೈತನ್ಯ ಪಕ್ಷದ ಹಾಗು ಜಡ-ಚೈತನ್ಯ ಪಕ್ಷದ ಮೂಲದಲ್ಲಿ ಹಾಸ ಹಾಗು ವಿಕಾಸದ; ಹಾಸ ಹಾಗು ವಿಕಾಸದ ಮೂಲದಲ್ಲಿ ಶ್ರಮ ಗತಿ ಹಾಗು ಪರಿಣಾಮದ; ವಿಕಾಸದ ಅರ್ಥದಲ್ಲಿ ಪರಿಣಾಮದ ಅಮರತ್ವ, ಶ್ರಮದ ವಿಶ್ರಾಮ, ಗತಿಯ ಗಂತವ್ಯ; ಶ್ರಮ, ಗತಿ ಹಾಗು ಪರಿಣಾಮದ ಮೂಲದಲ್ಲಿ ಇಕಾಯಿ ತ್ವ, ಇಕಾಯಿ ತ್ವದ ಮೂಲದಲ್ಲಿ ಸಾಮ್ಯ ರೂಪದಿಂದ ಪ್ರಾಪ್ತ ಉರ್ಜೆ ರೂಪಿ ಸತ್ತಾವಿನಲ್ಲಿ ಅನುಭವ ಮಾಡುವ ವಿಶ್ರಾಮಸ್ಥ ಜೀವನ ಇಕಾಯಿ ಯ ಅಧ್ಯಯನ ಆವಶ್ಯಕವಾಗಿದೆ.

ಪ್ರತ್ಯೇಕ ಅವಸ್ಥೆಯ ಪರಮಾಣು ಕ್ರಿಯಾಶೀಲವಾಗಿದೆ. ಇವೆಲ್ಲಕ್ಕೂ ಸಮ್ಯಕ ರೂಪದಲ್ಲಿ ಪ್ರಾಪ್ತ ಸತ್ತಾ ಶೂನ್ಯ, ವ್ಯಾಪಕವೇಯಾಗಿದೆ.

ಅನಂತ ಇಕಾಯಿ ಗಳು ವ್ಯಾಪಕ ವಸ್ತುವಿನಲ್ಲಿ ಪ್ರೇರಣೆ ಪಡೆದು ಕ್ರಿಯಾಶೀಲವಾಗಿದೆ, ಮಾನವ ವ್ಯಾಪಕ ವಸ್ತುವಿನಲ್ಲಿ ಪ್ರೇರಣೆ ಪಡೆದು ಅನುಭವಕ್ಕಾಗಿ ಹಾತೊರೆದಿದ್ದಾನೆ.

ಜ್ಞಾನ ಅನುಭೂತಿಯಿಲ್ಲದೆ ಮಾನವನಲ್ಲಿ ವಿಶ್ರಾಮವಿಲ್ಲ, ಆದ್ದರಿಂದ ಜಾಗೃತಿಯ ಅಭಾವವಿಲ್ಲ ಏಕೆಂದರೆ ಶ್ರಮದ ಕ್ಷೋಭವೇ ವಿಶ್ರಾಮದ ತ್ವಪೆ.

ವ್ಯವಸಾಯ, ಪ್ರಯೋಗ, ವ್ಯವಹಾರ, ಉಪಯೋಗ ಹಾಗು ಸದುಪಯೋಗದ ಕ್ರಿಯೆ, ಪ್ರಕ್ರಿಯೆ, ಪದ್ಧತಿ ಹಾಗು ಉಪಲಬ್ಧತೆಗಳು ಪ್ರಧಾನವಾಗಿ ವಿವೇಕ ಸಮ್ಯತ ವಿಜ್ಞಾನ ಅಧ್ಯಯನದ ಮೇಲೆ ಅವಲಂಬಿತವಾಗಿದೆ.

ಅನುಭವ, ಪ್ರಮಾಣ, ಬೋಧದ ಸಂಪ್ರೇಷಣೆ ಮಸ್ತಿಷ್ಯದ ಮಾಧ್ಯಮದಿಂದಾಗುತ್ತದೆ. ಇದು ಮಾನವ ಪರಂಪರೆಯಲ್ಲಿಯೇ ಆಗುತ್ತದೆ.

ಜಾಗೃತ ಮಾನವ ಹಾಗು ಮನೋವೇಗದ ಸರಿಸಮ ಉಪಲಬ್ಧತೆ ಮಾನವೀಯ ಪರಂಪರೆಯಾಗಿದೆ.

★ ಶ್ರಮ, ಗತಿ ಹಾಗು ಪರಿಣಾಮ ಪರಸ್ಪರ ನಿಮ್ಮಾನುಸಾರ ಪರಿಲಕ್ಷಿತವಾಗಿದೆ - ಗತಿ ಹಾಗು ಪರಿಣಾಮದ ಸರಿಸಮ ಉಪಲಬ್ಧತೆ ಶ್ರಮವಾಗಿದೆ. ಶ್ರಮ ಹಾಗು ಗತಿಯ

79

ಸರಿಸಮ ಉಪಲಬ್ಧತೆ ಪರಿಣಾಮವಾಗಿದೆ. ಪರಿಣಾಮ ಹಾಗು ಶ್ರಮದ ಸರಿಸಮ ಉಪಲಬ್ಧತೆ ಗತಿಯಾಗಿದೆ.

★ ವಿಕಸಿತ ಇಕಾಯಿ ಯಲ್ಲಿ ಅವಿಕಸಿತ ಮತ್ತು ಸಮಾನ ಇಕಾಯಿ ಯನ್ನು ಗುರುತಿಸುವುದು ಹಾಗು ಅರಿತುಕೊಳ್ಳುವ ಪ್ರವೃತ್ತಿಯೆಂದು ಪೂರ್ವದಲ್ಲಿ ವರ್ಣನೆ ಮಾಡಲಾಗಿದೆ. ಅದರ ತಾತ್ತಮ್ಯದಲ್ಲಿ ಜ್ಞಾನಾವಸ್ಥೆಯ ಒಂದು ಸಾಮಾನ್ಯ ಇಕಾಯಿ, ಜೀವಾವಸ್ಥೆಯ ಅನೇಕಾನೇಕ ಇಕಾಯಿ ಗಳನ್ನು ಉಪಯೋಗ, ಸದುಪಯೋಗ ಹಾಗು ಭ್ರಮುವಶ ದುರುಪಯೋಗವೂ ಮಾಡಿದ್ದಾನೆಂದು ಪರಲಕ್ಷಿತವಾಗುತ್ತದೆ. ಇದೇ ಕ್ರಮದಲ್ಲಿ ಜೀವಾವಸ್ಥೆಯ ಒಂದು ಸಾಮಾನ್ಯ ಇಕಾಯಿ ಪ್ರಾಣಾವಸ್ಥೆಯ ಅನೇಕಾನೇಕ ಹಾಗು ಪ್ರಾಣಾವಸ್ಥೆಯ ಒಂದು ಸಾಮಾನ್ಯ ಇಕಾಯಿ ಪದಾರ್ಥಾವಸ್ಥೆಯ ಅನೇಕಾನೇಕ ಇಕಾಯಿ ಗಳಿಗೆ ಪೂರಕವಾಗುತ್ತವೆ. ಜಾಗೃತಿಯ ಕ್ರಮದಲ್ಲಿ ಪ್ರಾಪ್ತ ಕ್ಷಮತೆ, ಯೋಗ್ಯತೆ ಹಾಗು ಪಾತ್ರತೆಯ ಆಧಾರದ ಮೇಲೆಯೂ ಉಕ್ತ ಸಿದ್ಧಾಂತವೇ ಪರಲಕ್ಷಿತವಾಗುತ್ತದೆ.

★ ಪದಾರ್ಥಾವಸ್ಥೆಯ ಪ್ರತ್ಯೇಕ ಇಕಾಯಿ ಪರಸ್ಪರ ಸಹ-ಅಸ್ತಿತ್ವದಲ್ಲಿದೆ. ಪ್ರಾಣಾವಸ್ಥೆಯ ಪ್ರತ್ಯೇಕ ಇಕಾಯಿ ಪರಸ್ಪರ ಸ್ಪಂದನದಲ್ಲಿದೆ. ಜೀವಾವಸ್ಥೆಯ ಪ್ರತ್ಯೇಕ ಇಕಾಯಿ ಪರಸ್ಪರ ಸ್ಪಂದನ ಅದರ ಜಡ ಶರೀರದಲ್ಲಿದೆ ಇರುತ್ತದೆ, ಜೊತೆಗೆ ಅದರ ಚೈತನ್ಯ ಪುಂಜದಲ್ಲಿ ಕಂಪನ ಹಾಗು ಬಾಳುವ ಆಶೆಯಿರುತ್ತದೆ. ಜ್ಞಾನಾವಸ್ಥೆಯ ಇಕಾಯಿ ಯಲ್ಲಿ ಜಡ ಶರೀರ ಪಕ್ಷದಲ್ಲಿ ಸ್ಪಂದನವಿದ್ದೇವಿರುತ್ತದೆ ಹಾಗು ಚೈತನ್ಯ ಪುಂಜದಲ್ಲಿ ಕಂಪನ, ಆಶೆ, ಸ್ಫುರಣ, ಸಂವೇಗ, ವಿಚಾರ, ಇಚ್ಛೆಯ ಕ್ರಿಯೆ, ಸಂಕಲ್ಪ, ಅನುಭವ ಪ್ರಮಾಣ ಜಾಗೃತಿಪೂರ್ವಕ ಪ್ರಮಾಣಿತವಾಗುತ್ತಲಿರುತ್ತದೆ.

★ ಜ್ಞಾನಾವಸ್ಥೆಯ ಒಂದು ನಿರ್ಭ್ರಾಂತ ಇಕಾಯಿ ಅನೇಕ ಭ್ರಾಂತಾಭ್ರಾಂತ ಹಾಗು ಭ್ರಾಂತ ಇಕಾಯಿ ಗಳಿಗಾಗಿ ಅನುಸರಣೆ ಯೋಗ್ಯ ಹಾಗು ಸಮಾಧಾನದ ದಿಕ್ಕಿನಲ್ಲಿ ಪ್ರೇರಕ ಸಿದ್ಧವಾಗಿದೆ.

ಪದಾರ್ಥಾವಸ್ಥೆಯಲ್ಲಿ ಅಸ್ತಿತ್ವ ಯಥಾಸ್ಥಿತಿಯಲ್ಲಿ ಸಂತುಲನ ಕ್ರಿಯೆ; ಪ್ರಾಣಾವಸ್ಥೆಯಲ್ಲಿ ಅಸ್ತಿತ್ವ ಹಾಗು ಪುಷ್ಟಿ ಮತ್ತು ಯಥಾಸ್ಥಿತಿಯಲ್ಲಿ ಸಂತುಲನ ಕ್ರಿಯೆ; ಜೀವಾವಸ್ಥೆಯಲ್ಲಿ ಅಸ್ತಿತ್ವ, ಪುಷ್ಟಿ ಹಾಗು ಬಾಳುವ ಆಶೆ ಸಹಿತ ಉಪಭೋಗ ಪ್ರವೃತ್ತಿ ಮತ್ತು ಯಥಾಸ್ಥಿತಿಯಲ್ಲಿ ಸಂತುಲನ ಕ್ರಿಯೆ; ಜ್ಞಾನಾವಸ್ಥೆಯಲ್ಲಿ ಅಸ್ತಿತ್ವ, ಪುಷ್ಟಿ, ಜಾಗೃತಿಯಿಂದ ಬಾಳುವ ಆಶೆ

80

ಸಹಿತ ಸಮಾಧಾನ, ಸಮೃದ್ಧಿ, ಅಭಯ ಸಹ-ಅಸ್ತಿತ್ವವನ್ನು ಪ್ರಮಾಣಿತ ಮಾಡುವ ರೂಪದಲ್ಲಿ ಸಂತುಲನ ಕ್ರಿಯೆ ಅಧ್ಯಯನಕ್ಕಾಗಿ ಸಂಪೂರ್ಣ ವಸ್ತುವಾಗಿದೆ.

ಜಾಗೃತಿಯ ಮೂಲದಲ್ಲಿ ಸಿದ್ಧಾಂತವಿದು, 'ಮಾನವ' ಸರಿಯಾದುದರಲ್ಲಿ ಒಂದು ಹಾಗು ಸಂಘರ್ಷದ ಮೂಲ ಕಾರಣ ಮಾನವ ತಪ್ಪಿನಲ್ಲಿ ಅನೇಕನಾಗಿದ್ದಾನೆ.

ಪೂರ್ವೋಕ್ತ ಸಿದ್ಧಾಂತ ಹೃದಯಾಂಗಮವಾದರೆ ವಿಶ್ವದಲ್ಲಿ ಸಾಮಾಜಿಕತೆಗೆ ಉಪಯುಕ್ತ ವಾತಾವರಣ ತಾನಾಗಿಯೇ ಉಪಸ್ಥಿತಿವಾಗುತ್ತದೆ.

ಮಾನವನಿಗೆ ಪೂರ್ಣ ಸುಖಿಯಾಗುವ (ನಿರ್ಭ್ರಮೆ) ಪ್ರಮಾಣವೇ ಬೌದ್ಧಿಕ ಸಮಾಧಾನ ಮತ್ತು ಭೌತಿಕ ಸಮೃದ್ಧಿ ಸಹಜ ಪ್ರಾಮಾಣವಾಗಿದೆ.

ಭೌತಿಕ ಸಮೃದ್ಧಿ 'ಅವಶ್ಯಕತೆಗಿಂತ ಅಧಿಕ ಉತ್ಪಾದನೆಯ' ನೀತಿ ಆಚರಿತ ಮಾಡುವುದರಿಂದಲೇ ಸಿದ್ಧವಾಗುತ್ತದೆ. ಪುನಃ ಸದುಪಯೋಗಾತ್ಮಕ ಆಚರಣದಿಂದಲೇ ಜಾಗೃತಿ ಪ್ರಮಾಣಿತವಾಗಿದೆ ಅನ್ಯಥಾ ಹಾಸ ಅವಶ್ಯ.

ಬೌದ್ಧಿಕ ಸಮಾಧಾನಕ್ಕಾಗಿ ವ್ಯವಹಾರಿಕ ಸುಗಮತೆ, ಸಾಮಾಜಿಕತೆ ಮತ್ತು ಮಾನವೀಯತೆಯಿಂದ ಸಂಪನ್ನ ಅಧ್ಯಯನದ ವ್ಯವಸ್ಥೆ ಬೇಕು.

¤ ವ್ಯವಹಾರಿಕ ಸುಗಮತೆ = ನ್ಯಾಯ ಸಮೃದ್ಧಿ ನೀತಿ ಸಂಪನ್ನ ಆಚರಣೆ.

ಬೌದ್ಧಿಕ ಸಮಾಧಾನಕ್ಕಾಗಿ ವ್ಯವಹಾರಿಕ ಏಕಸೂತ್ರತೆ ಅನಿವಾರ್ಯವಾಗಿದೆ. ಏಕಸೂತ್ರತೆ ತನ್ನಲ್ಲಿಯೇ ಜ್ಞಾನ-ವಿಜ್ಞಾನ-ವಿವೇಕದಲ್ಲಿ ಸಂಗೀತವಿರುವುದು ಅಥವಾ ಪೂರಕತೆಯಿರುವುದು.

ವೈಚಾರಿಕ ಹಾಗು ವ್ಯವಹಾರಿಕ ಸಂತುಲನಕ್ಕಾಗಿ ಮಾನವೀಯತೆಯ ರಕ್ಷಣೆ ತಥಾ ಸಂರಕ್ಷಣೆಯ ನೀತಿ ಹಾಗು ರೀತಿ ಅವಶ್ಯಕವಾಗಿದೆ.

¤ ರಕ್ಷಣೆ - ಜಾಗೃತಿಯ ಯಥಾಸ್ಥಿತಿಯನ್ನು ಕಾಪಾಡುವುದೇ ರಕ್ಷಣೆ

* ಜಾಗೃತ ಮಾನವ ಪರಂಪರೆಯಲ್ಲಿ ಮಾನವೀಯತೆಯೇ ಯಥಾಸ್ಥಿತಿ. ಮಾನವೀಯತೆಯ ರಕ್ಷಣೆಯಲ್ಲಿ ಸಂಸ್ಕೃತಿ, ಸಭ್ಯತೆ, ವಿಧಿ (ಮಾನವೀಯ ಆಚಾರ ಸಂಹಿತೆ) ಹಾಗು ವ್ಯವಸ್ಥೆಯ ನಾಲ್ಕು ಪರಸ್ಪರ ಪೂರಕ ತಥ್ಯಗಳಾಗಿವೆ. ಈ ನಾಲ್ಕು ಪಕ್ಷದ ಅಧ್ಯಯನ ಪೂರ್ಣವಾಗದೆ ಮಾನವೀಯತೆಯ ಸಂರಕ್ಷಣೆ ಸಂಭವವಿಲ್ಲ, ಏಕೆಂದರೆ ತಪ್ಪು ಹಾಗು ಅಪರಾಧ ಪ್ರವೃತ್ತಿ ಹಾಗು ಕೃತ್ಯಗಳಿಂದ ಅಮಾನವೀಯತೆ

81

ಉಜ್ಜ್ವಲವಾಗುತ್ತದೆ. ಮಾನವೀಯತೆಯಿಂದ ಪೂರ್ಣವಾಗುವ ಮುನ್ನ ಮಾನವ ಅಮಾನವೀಯತೆಯ ಸ್ವರದಲ್ಲಿ ನೆಲೆಯಾಗಿಯೆಯಿದ್ದಾನೆ.

ಮಾನವೀಯತೆಯ ಅಧ್ಯಯನ ಅಪೇಕ್ಷಾತ್ಮಕ ರೀತಿಯಿಂದ ಮೂರು ಪ್ರಕಾರದಿಂದ ವರ್ಣಿತ ಮಾಡಲಾಗಿದೆ, ಇದು - ಮಾನವೀಯ ಗುಣ, ಮಾನವೀಯ ದೃಷ್ಟಿ ಆಗು ಮಾನವೀಯ ವಿಷಯ. ಇದರ ಸ್ಥಾಪನೆ, ಪೋಷಣೆ ಹಾಗು ವರ್ಧನೆಗೆ ಮಾನವನು ಪ್ರಯಾಸರತನಾಗಿರಲೇ ಬೇಕಾಗುತ್ತದೆ.

ಮಾನವೀಯತೆಪೂರ್ಣ ಸಮಾಜ ಅಥವಾ ವ್ಯವಸ್ಥೆಯಿಂದ, ಪ್ರತ್ಯೇಕ ಸಂಬಂಧ ಹಾಗು ಸಂಪರ್ಕದ ನಿರ್ವಾಹ ಮಾಡುತ್ತಾ, ಮಾನವೀಯತೆಯ ಸಂರಕ್ಷಣೆಗಾಗಿ ಮಾಡಲಾಗುವ ಸಮಸ್ತ ಅಧ್ಯಯನಾತ್ಮಕ ಪ್ರಯಾಸಕ್ಕೆ ಸಂಸ್ಕಾರವೆಂದು ಸಂಜ್ಞೆ ಹಾಗು ಇದರ ಆಚರಣ, ಪ್ರಚಾರ ಹಾಗು ಪ್ರದರ್ಶನ - ಪಕ್ಷಕ್ಕೆ ಸಂಸ್ಕೃತಿಯೆಂದು ಸಂಜ್ಞೆಯಿದೆ.

ಸಂಸ್ಕೃತಿಯ ಪೋಷಣೆ ಸಭ್ಯತೆಯಿಂದ, ಸಭ್ಯತೆಯ ಪೋಷಣೆ ವಿಧಿಯಿಂದ (ಮಾನವೀಯ ಆಚಾರ ಸಂಹಿತೆ), ವಿಧಿಯ ಪೋಷಣೆ ವ್ಯವಸ್ಥೆಯಿಂದ, ಆಚರಣದ ಪೋಷಣೆ ಸಂಸ್ಕೃತಿಯಿಂದಲಿದೆ, ಇದು ಅನ್ಯೋನ್ಯಾಶ್ರಿತ ಹಾಗು ಒಂದಕ್ಕೊಂದು ಸಂಬಂಧಿತವಾಗಿದೆ.

ಮಾನವ ಸಮಾಜದ ಘಟನೆಯ ಮೂಲದಲ್ಲಿ, ಉದ್ದೇಶ ಜಾಗೃತವಾಗುವುದು ಜಾಗೃತವಾಗಿರುವುದಾಗಿದೆ.

ಮಾನವನಿಗಾಗಿ ಸಮಸ್ತ ಭಯಕ್ಕೆ ಮೂರೇ ಕಾರಣವೆಂದು ಪರಿಕ್ಷಿತವಾಗುತ್ತದೆ :-

(೧)ಪ್ರಾಕೃತಿಕ ಭಯ

(೨)ಪಾಶವಿಕ ಭಯ

(೩)ಮಾನವನಲ್ಲಿ ನಿಹಿತ ಅಮಾನವೀಯತೆಯ ಭಯ

ವಿಕಾಸ ಹಾಗು ಹಾಸ ಭೇದದಿಂದ ಅವಸ್ಥೆ, ಅವಸ್ಥೆ ಭೇದದಿಂದ ಆಶೆ, ಆಶೆ ಭೇದದಿಂದ ಆಕರ್ಷಣೆ - ಪ್ರತಿ ಆಕರ್ಷಣೆ, ಆಕರ್ಷಣೆ - ಪ್ರತ್ಯಾಕರ್ಷಣೆ ಭೇದದಿಂದ ಆಸಕ್ತಿ, ಆಸಕ್ತಿ ಭೇದದಿಂದ ವಿವಶತೆ, ವಿವಶತೆ ಭೇದದಿಂದ ಸಂವೇಗ, ಸಂವೇಗ ಭೇದದಿಂದ ಕರ್ಮ, ಕರ್ಮ ಭೇದದಿಂದ ಫಲ, ಫಲ ಭೇದದಿಂದ ಸಮಸ್ಯೆ ಹಾಗು ಸಮಾಧಾನ, ಸಮಸ್ಯೆ ಹಾಗು

82

ಸಮಾಧಾನ ಭೇದದಿಂದಲೇ ಹಾಸ-ವಿಕಾಸ-ಜಾಗೃತಿ ಸಹಜ ಗತಿಗಳಿವೆ; ಇದರಿಂದ ಮಾನವೀಯತೆ, ಅಮಾನವೀಯತೆ ಹಾಗು ಅತಿಮಾನವೀಯತೆಯ ಪ್ರಾದುರ್ಭಾವದ ಪ್ರಮಾಣವಿದೆ.

ಮಾನವನ ಜಾಗೃತಿ ಬೌದ್ಧಿಕ ಸಮಾಧಾನ ಹಾಗು ಭೌತಿಕ ಸಮೃದ್ಧಿಗಾಗಿಯೆಯಿದೆ.

ಬೌದ್ಧಿಕ ಸಮಾಧಾನ ಹಾಗು ಭೌತಿಕ ಸಮೃದ್ಧಿಯ ಪುಷ್ಟಿಗಾಗಿ ಸ್ಥೂಲ, ಸೂಕ್ಷ್ಮ ಹಾಗು ಕಾರಣ ಭೇದದಿಂದ ದರ್ಶನವಿದೆ.

ಶಬ್ದ, ಸ್ಪರ್ಶ, ರೂಪ, ರಸ ಹಾಗು ಗಂಧದ ಸೂಚನೆಯನ್ನು ಸ್ಥೂಲ, ಮನ ವೃತ್ತಿ ಚಿತ್ತ ಹಾಗು ಸಾಪೇಕ್ಷ ಶಕ್ತಿಗಳ ಸೂಚನೆಯನ್ನು ಸೂಕ್ಷ್ಮ ಅರಿವು ಮತ್ತು ನಿರಪೇಕ್ಷ ಶಕ್ತಿ ಹಾಗು ಅದನ್ನು ಅನುಭವಿಸುವ ಆತ್ಮ ಮತ್ತು ಬೋಧ ಮಾಡಿಕೊಳ್ಳುವ ಬುದ್ಧಿಯ ಅರಿವನ್ನು ಕಾರಣಾತ್ಮಕ ಅರಿವು ಎಂಬುವ ಸಂಜ್ಞೆಯಿದೆ.

ಸಂಪೂರ್ಣ ಇಕಾಯಿ ಗಳ ಅಭಿವ್ಯಕ್ತಿಗಳು ಸತ್ತಾವಿನಲ್ಲಿ ಸಂಪ್ರತಿಕ್ರಿಯೆಯ ರೂಪದಲ್ಲಿವೆ ಹಾಗು ಸಮಸ್ತ ಕ್ರಿಯೆಗಳು ರೂಪ ಮತ್ತು ಶಬ್ದದ ಭೇದದಿಂದಿವೆ. ಈ ಸಮಸ್ತ ಕ್ರಿಯೆಗಳು ಮಾನವನಲ್ಲಿ ಸ್ವರೂಪ, ಪ್ರೇರಣೆ, ಕ್ರಾಂತಿ, ಸಂವೇಗ, ಆವೇಗ ಹಾಗು ಪ್ರಯೋಗದ ರೂಪದಲ್ಲಿ ಪರಿಲಕ್ಷಿತವಾಗಿವೆ.

ರೂಪ ಕ್ರಿಯೆಯ ತಾತ್ಪರ್ಯ - ಪ್ರತ್ಯೇಕ ಇಕಾಯಿ ಯಲ್ಲಿ ನಿಹಿತ ಗುಣ, ಸ್ವಭಾವ, ಧರ್ಮದಿಂದಿದೆ. ಶಬ್ದ ಕ್ರಿಯೆಯ ತಾತ್ಪರ್ಯ - ರೂಪ ಕ್ರಿಯೆ ಮತ್ತು ಅದರಲ್ಲಿ ನಿಹಿತ ಅರ್ಥವನ್ನು ನಿರ್ದೇಶಿತ ಮಾಡುವ ರೂಪದಲ್ಲಿದೆ.

✠ ನಿರ್ದೇಶಿತ ಮಾಡುವ ತಾತ್ಪರ್ಯ - ಪರಸ್ಪರತೆಯಲ್ಲಿ ಸಂಪ್ರೇಷಣೆ ಅರಿತುಕೊಳ್ಳುವುದು - ಅರಿವು ಪಡಿಸುವುದು ಮಾಡುವುದು ಮತ್ತು ಸಂಪ್ರೇಷಿತವಾಗುವುದು. ಇದೇ ಶಬ್ದ ಕ್ರಿಯೆಯ ಸಾರ್ಥಕತೆ.

✠ ಸ್ವರೂಪ - ಜಾಗೃತಿಯ ದಿಕ್ಕಿನಲ್ಲಿ ಪ್ರಾಪ್ತ ಪ್ರೇರಣೆಗೆ ಸ್ವರೂಪವೆಂದು ಸಂಜ್ಞೆ.

✠ ಪ್ರೇರಣೆ - ಮಿಲನದ ನಂತರ ಉಭಯ ಸುಕೃತಿಯ (ಜಾಗೃತಿಯ) ದಿಕ್ಕಿನಲ್ಲಿ ಗತಿಗೆ ಪ್ರೇರಣೆಯೆಂದು ಸಂಜ್ಞೆ.

* ಉಭಯ ಸುಕೃತಿ - ಗುರು ಮೌಲಿಕರಣೆ ಹಾಗು ದೀರ್ಘ - ಪರಿಣಾಮ ಅಥವಾ ಅಪರಿಣಾಮತೆ ಮತ್ತು ಜಾಗೃತಿಯ ದಿಕ್ಕಿನಲ್ಲಿ ಗತಿ.

83

ಪ್ರತಿಕ್ರಾಂತಿ - ಮಿಲನದ ನಂತರ ಉಭಯ ವಿಕ್ರತಿಯ (ಹ್ರಾಸದ) ದಿಕ್ಕಿನಲ್ಲಿ ಗತಿಗೆ ಪ್ರತಿಕ್ರಾಂತಿಯೆಂದು ಸಂಜ್ಞೆಯಿದೆ.

* ಉಭಯ ವಿಕ್ರತಿ - ಅವಮೌಲೀಕರಣೆ ಹಾಗು ಪರಿಣಾಮ ಅಥವಾ ಶೀಘ್ರ ಪರಿಣಾಮ ಹಾಗು ಹ್ರಾಸದ ದಿಕ್ಕಿನಲ್ಲಿ ಗತಿ.

ಸಂವೇಗ - ಸಂಯೋಗದಿಂದ ಪ್ರಾಪ್ತ ವೇಗಕ್ಕೆ ಸಂವೇಗವೆಂದು ಸಂಜ್ಞೆಯಿದೆ.

ಆವೇಗ - ಆವಶ್ಯಕತೆ ಅನುಸಾರ ಪ್ರಾಪ್ತ ವೇಗಕ್ಕೆ ಆವೇಗವೆಂದು ಸಂಜ್ಞೆಯಿದೆ.

ಪ್ರಯೋಗ - ಪ್ರಯಾಸಪೂರ್ವಕ ಪ್ರಾಪ್ತ ವೇಗಕ್ಕೆ ಪ್ರಯೋಗವೆಂದು ಸಂಜ್ಞೆ

* ಕ್ರಿಯೆಯನ್ನು ನಿರ್ದೇಶಿತ ಮಾಡಲು ನಿಯುಕ್ತ ಅಕ್ಷರ ಅಥವಾ ಅಕ್ಷರ ಸಮೂಹಕ್ಕೆ 'ಶಬ್ದ', ಶಬ್ದದ ಅರ್ಥವನ್ನು ವ್ಯಕ್ತ ಮಾಡಲು ನಿಯುಕ್ತ ಶಬ್ದ ಅಥವಾ ಶಬ್ದ ಸಮೂಹವನ್ನು 'ಪರಿಭಾಷೆ' ತಥಾ ಪರಿಭಾಷೆ ಸಹಜ ಮೌಲಿಕತೆಯೇ 'ಭಾವ'. ಅಸ್ತಿತ್ವದಲ್ಲಿ ಭಾವ ವಸ್ತುವಿನ ರೂಪದಲ್ಲಿರುತ್ತದೆ. ಎಲ್ಲಾ ಭಾವ ಸಹ ಅಸ್ತಿತ್ವದಲ್ಲಿರುವ ರೂಪದಲ್ಲಿದೆ.

ಶಬ್ದ ಕೇವಲ ಯಾವುದಾದರೂ ಕ್ರಿಯೆಯ ನಾಮವಷ್ಟೇ, ಆದರೆ ಪರಿಭಾಷೆ, ಶಬ್ದ ಹಾಗು ಕ್ರಿಯೆಯ ಮೌಲಿಕತೆಯನ್ನು ಸ್ಪಷ್ಟ ಮಾಡುತ್ತದೆ, ತತ್ವಶ್ಚಾತ್ತ ಭಾಷೆಯ ರೂಪದಲ್ಲಿ ಸ್ಪಷ್ಟವಾಗುತ್ತದೆ.

ನಿಶ್ಚಿತ ಕ್ರಿಯೆಯನ್ನು ನಿರ್ದೇಶ ಮಾಡುವ ಶಬ್ದಕ್ಕೆ ಸಾರ್ಥಕ ಮತ್ತು ಅದರ ವಿಪರೀತ ಶಬ್ದಕ್ಕೆ ನಿರರ್ಥಕವೆಂದು ಸಂಜ್ಞೆಯಿದೆ.

ಮೌಲಿಕತೆಯ ನಿರ್ಣಯ ರೂಪ, ಗುಣ, ಸ್ವಭಾವ ತಥಾ ಧರ್ಮದ ನಿರೀಕ್ಷಣೆ, ಪರೀಕ್ಷಣೆ ತಥಾ ಸರ್ವೇಕ್ಷಣೆಯಿಂದ ಹಾಗು ಅಧ್ಯಯನದಿಂದಾಗುತ್ತದೆ.

ಆಕಾರ, ಆಯತನ ಹಾಗು ಘನತೆಯಿಂದ 'ರೂಪದ', ಸಮ, ವಿಷಮ ಮತ್ತು ಮಧ್ಯಸ್ಥದ ಭೇದದಿಂದ 'ಗುಣದ', ಇಕಾಯಿ ಯಿಂದ ಗುಣದ ಉಪಯೋಗಿತೆಯಿಂದ 'ಸ್ವಭಾವದ' ನಿರ್ಣಯವಾಗುತ್ತದೆ.

* ಪ್ರತ್ಯೇಕ ಗುಣದ ನಿಯುಕ್ತಿ ಕೇವಲ ಉದ್ಭವ, ವಿಭವ ಅಥವಾ ಪ್ರಳಯದಲ್ಲಿಯೇಯಾಗುತ್ತದೆ. ಅತಃ ಪ್ರತ್ಯೇಕ ಇಕಾಯಿ ಯ ಸ್ವಭಾವ ಉದ್ಭವವಾದಿ, ವಿಭವವಾದಿ ಅಥವಾ ಪ್ರಳಯವಾದಿ ಸ್ವಭಾವದ ಪ್ರವೃತ್ತಿಯ ರೂಪದಲ್ಲಿ ಪ್ರಸ್ತುತವಾಗಿದೆ. ಇದು ಕ್ರಿಯೆ ವಿಕಾಸ ಅಥವಾ ಹ್ರಾಸದ ದಿಕ್ಕಿನಲ್ಲೇಯಿದೆ.

ಯಾವುದು ಯಾವುದರ ಧಾರಣವೋ, ಅದು ಆ ಇಕಾಯಿ ಯ ಧರ್ಮ.

84

ಪದಾರ್ಥಾವಸ್ಥೆಯ ಧರ್ಮ ಅಸ್ತಿತ್ವ, ಪ್ರಾಣಾವಸ್ಥೆಯ ಧರ್ಮ ಅಸ್ತಿತ್ವ ಸಹಿತ ಪುಷ್ಟಿ, ಜೀವಾವಸ್ಥೆಯ ಧರ್ಮ ಅಸ್ತಿತ್ವ, ಪುಷ್ಟಿ ಸಹಿತ ಬಾಳುವ ಆಶೆ ಮತ್ತು ಜ್ಞಾನಾವಸ್ಥೆಯ ಧರ್ಮ ಅಸ್ತಿತ್ವ, ಪುಷ್ಟಿ, ಬಾಳುವ ಆಶೆ ಸಹಿತ ಸುಖ.

ಧಾರಣದ ಅನುಕೂಲ ಚೇಷ್ಟೆಯನ್ನು ಸ್ವರೂಪ ಅಥವಾ ಕ್ರಾಂತಿ ಹಾಗು ಇದರ ಪ್ರತಿಕೂಲ ಚೇಷ್ಟೆಗೆ ಪ್ರತಿಕ್ರಾಂತಿಯೆಂದು ಸಂಜ್ಞೆಯಿದೆ. ಸ್ವರೂಪದಿಂದ ಸಮಾಧಾನ ಹಾಗು ಪ್ರತಿಕ್ರಾಂತಿಯಿಂದ ಸಮಸ್ಯೆಯಿದೆ.

ಸಮಾಧಾನದ ದಿಕ್ಕಿನಲ್ಲಿ ಪ್ರಾಪ್ತ ಪ್ರೇರಣೆಗೆ ಅನುಕೂಲ ಹಾಗು ಸಮಸ್ಯೆಯ ದಿಕ್ಕಿನಲ್ಲಿ ಪ್ರಾಪ್ತ ವಿವಶತೆಗೆ ಪ್ರತಿಕೂಲವೆಂದು ಸಂಜ್ಞೆಯಿದೆ.

ಆತ್ಮದ ಪ್ರೇರಣೆಯಿಂದ ಸಂಪನ್ನ ಋತಂಭರ, ಇಚ್ಛೆ ಮತ್ತು ಆಶೆ, ವಿಚಾರ ಸ್ವ-ಸಾಪೇಕ್ಷವಾಗಿದೆ, ಸ್ವರೂಪವಾಗಿದೆ.

ಚೈತನ್ಯ ಪಕ್ಷದ ಏಕಸೂತ್ರತೆಯ ಅಭಾವದಿಂದ ಉತ್ಪನ್ನ ಸಂಕಲ್ಪದ ಹೆಸರಲ್ಲಿ ಇಚ್ಛೆ, ಆಶೆ ಹಾಗು ವಿಚಾರ ಪರ-ಸಾಪೇಕ್ಷವಾಗಿದೆ, ಇದು ಪ್ರತಿಕ್ರಾಂತಿ.

ಸ್ವ-ಸಾಪೇಕ್ಷತೆಯಲ್ಲಿ ವಿಶ್ರಾಮ ಹಾಗು ಪರ-ಸಾಪೇಕ್ಷತೆಯಲ್ಲಿ (ಜಡ ಪಕ್ಷದ ಸಹಿತ ಆಸಕ್ತಿಯಲ್ಲಿ) ಶ್ರಮದ ಪ್ರಸವವಿದೆ.

ಶ್ರಮ - ಮಾನವ ಇಕಾಯಿಯ ಆಶೆ ಮತ್ತು ಉಪಲಬ್ಧತೆಯ ನಡುವೆಯಲ್ಲಿ ಋಣಾತ್ಮಕ ಸ್ಥಿತಿಗಳೇ ಶ್ರಮ ಹಾಗು ಧನಾತ್ಮಕ ಸ್ಥಿತಿಗಳೇ ಸಮಾಧಾನ.

ಮಾನವ ಸುಖ ಧರ್ಮಿಯಾಗಿದ್ದಾನೆ. ಸಮಾಧಾನ = ಸುಖ. ಸಮಸ್ಯೆ = ದುಃಖ.

ಮಾನವನಿಂದ ಪ್ರಾಪ್ತ ಕರ್ತವ್ಯಗಳ, ಸುಖದ ಪೋಷಣವಾದಿ ರೀತಿ ಹಾಗು ನೀತಿಯನ್ನು ಪಾಲಿಸುವುದೇ ಧರ್ಮ ನೀತಿ.

ಮಾನವನಿಂದ ಸಾಮಾಜಿಕ ಹಾಗು ಪ್ರಾಕೃತಿಕ ನಿಯಮಗಳ ಅನುಸಾರ ವ್ಯವಹಾರದ “ಪೋಷಣವಾದಿ ರೀತಿ” ಹಾಗು ಬೌದ್ಧಿಕ ನಿಯಮಗಳ ಅನುಸಾರ ವಿಚಾರ ಹಾಗು ಆಚರಣದ ‘ವ್ಯವಹಾರ ನೀತಿ’ ಸಂಜ್ಞೆಯಿದೆ.

ನೀತಿಪೂರ್ಣ ವಿಚಾರದ ಅಭಾವವೇ ಶೋಷಣೆಯ ಕಾರಣವಾಗಿದೆ, ಇದು ಅಂತಿಮದಲ್ಲಿ ಸ್ವ-ಪರ ದುಃಖ ಕಾರಕವಾಗುತ್ತದೆ.

ಪರಿವಾರ, ಸಮಾಜ ಹಾಗು ವ್ಯವಸ್ಥೆ ದತ್ತ ಭೇದದಿಂದ ಕರ್ತವ್ಯವನ್ನು ಸ್ವೀಕರಿಸುವುದು ಹಾಗು ಇದನ್ನು ನಿಷ್ಠೆ, ನಿಯಮ ಹಾಗು ಸತ್ಯತೆಯಿಂದ ಪಾಲಿಸುವುದರಿಂದಲೇ

85

ಮಾನವನಲ್ಲಿ ವಿಶೇಷ ಪ್ರತಿಭೆಯ ವಿಕಾಸ ಪ್ರತಿಯೊಂದು ಸ್ತರದಲ್ಲಿದೆ, ಅರ್ಥಾತ್ ಪಾರಿವಾರಿಕ, ಸಾಮಾಜಿಕ ಹಾಗು ವ್ಯವಸ್ಥೆಯ ಸಹಿತ ಸಫಲತೆಗಳು ಇದರ ವಿಪರೀತ ಸ್ಥಿತಿಯಲ್ಲಿ ಪ್ರಾಪ್ತ ಪ್ರತಿಭೆ ಹಾಗು ಸಫಲತೆಯೂ ರದ್ದಾಗುತ್ತದೆ.

ಮತ್ತೊಬ್ಬರ ಪ್ರಭಾವ ಪರಸ್ಪರತೆಯ ಅವಶ್ಯಕತೆ ಹಾಗು ಅವಸ್ಥೆಯ ಮೇಲೆ ಅವಲಂಬಿಸುತ್ತದೆ. ಅವಶ್ಯಕತೆ ಹಾಗು ಅವಸ್ಥೆಯ ಪ್ರಾದುರ್ಭಾವ ಜಾಗೃತಿ ಕ್ರಮದ ಅನುಸಾರವಿದೆ.

ಪದಾರ್ಥದ ವಿಕಾಸ ಹಾಗು ಅದರ ಅವಸ್ಥೆ ಆ ಇಕಾಯಿ ಯ ಗತಿ, ಶ್ರಮ ಹಾಗು ಪರಸ್ಪರತೆಯ ಒತ್ತಡದ ಮೇಲೆ ಅವಲಂಬಿಸುತ್ತದೆ ಇದರಿಂದ ಸಂಘಟಣೆ, ವಿಘಟನೆ ಹಾಗು ಪರಿಣಾಮವಾಗುತ್ತದೆ.

ಸಂಘಟಣೆ ಹಾಗು ವಿಘಟನೆ ಭೇದದಿಂದ ರೂಪ, ರೂಪ ಭೇದದಿಂದ ವಿಕಾಸ, ವಿಕಾಸ ಭೇದದಿಂದ ಕ್ಷಮತೆ, ಕ್ಷಮತೆ ಭೇದದಿಂದ ಮಾಧ್ಯಮ, ಮಾಧ್ಯಮ ಭೇದದಿಂದ ಅವಸ್ಥೆ, ಅವಸ್ಥೆ ಭೇದದಿಂದ ಅವಶ್ಯಕತೆ, ಅವಶ್ಯಕತೆ ಭೇದದಿಂದ ಚೇಷ್ಟೆ, ಚೇಷ್ಟೆ ಭೇದದಿಂದ ಪ್ರಗತಿ, ಪ್ರಗತಿ ಭೇದದಿಂದ ಫಲ-ಪರಿಣಾಮ, ಫಲ-ಪರಿಣಾಮ ಭೇದದಿಂದ ಯೋಗ ಹಾಗು ವಿಯೋಗ ಮತ್ತು ಯೋಗ ಹಾಗು ವಿಯೋಗ ಭೇದದಿಂದಲೇ ಸಂಘಟಣೆ ಹಾಗು ವಿಘಟನೆ ಮತ್ತು ಸಮಾಧಾನ ಹಾಗೆ ಸಮಸ್ಯೆಯಿದೆ.

ಜೀವನಕ್ಕೆ ಜಾಗೃತಿಗಾಗಿ ಮಾಧ್ಯಮದ ರೂಪದಲ್ಲಿ ಮಾನವ ಶರೀರ ಉಪಲಬ್ಧವಾಗಿದೆ.

ಬುದ್ಧಿಯ ಅಭಾವದಲ್ಲಿ ವಿಚಾರಗಳಲ್ಲಿ ಸಾರ್ಥಕತೆ ಹಾಗು ಜ್ಞಾನದ ಅಭಾವದಲ್ಲಿ ಬುದ್ಧಿಯ ಸಾರ್ಥಕತೆ ಸಿದ್ಧವಿಲ್ಲ. ಸುಖ, ಸೃಷ್ಟಿ ಸಹಜ ಸರ್ವೋತ್ಕೃಷ್ಟ ಸೃಜನ ಮಾನವ ಇಕಾಯಿ ಯ ಧರ್ಮವಾಗಿದೆ.

ಸಹ-ಅಸ್ತಿತ್ವದಲ್ಲಿ ಅನುಭವವೇ ಪೂರ್ಣ ಜ್ಞಾನ.

ಈ ರೀತಿಯಲ್ಲಿ ಪದಾರ್ಥ ಅನಾದಿ ಹಾಗು ಜ್ಞಾನವೂ ವ್ಯಾಪಕ ಸಿದ್ಧವಾಗಿದೆ.

ಸಮೂಹವಿರುವುದು, ಸಮೂಹದ ದಿಕ್ಕಿನಲ್ಲಿ ಪದಾರ್ಥ ಆಕರ್ಷಿತವಾಗುವುದು, ಅದರ ಘನೀಭೂತವಾಗುವುದು ಈ ರೀತಿಯಲ್ಲಿ ಆಕರ್ಷಣೆಯ ನಿಯಮ ಸಿದ್ಧವಾಗಿದೆ ಎಂಬುವ ಸಂಕೇತ ಪದಾರ್ಥಾವಸ್ಥೆಯಲ್ಲಿ ಕಂಡುಬರುವ ಸಂಘಟಣೆ ಮತ್ತು ವಿಘಟಣೆಯ ಪ್ರಕ್ರಿಯೆ ನೀಡುತ್ತದೆ. ಪೂರ್ವೋಕ್ತ ಸಂದರ್ಭದಲ್ಲಿ ಇದು ಸ್ಪಷ್ಟವಾಗುವುದು ಅವಶ್ಯಕ.

86

ಇದೇ ರೀತಿಯಲ್ಲಿ ಪ್ರಾಣಾವಸ್ಥೆಯಲ್ಲಿ ಸಮೂಹದ ಸಹಿತ ಪುಷ್ಟಿಕರಣೆ ಪೂರಕತೆಯ ಅರ್ಥದಲ್ಲಿ ಪ್ರಕ್ರಿಯೆಯೂ ಪರಿಕಲ್ಪಿತವಾಗುತ್ತದೆ, ಯಥಾ - ಒಂದು ಪ್ರಾಣಕೋಶ ಅನೇಕಾನೇಕ ಖನಿಜ-ದ್ರವ್ಯಗಳನ್ನು ಏಕತ್ರಿತ ಮಾಡುತ್ತದೆ ಮತ್ತು ಜೊತೆಗೆ ಅದರಲ್ಲಿ ರಚನೆಯನ್ನು ಸಿದ್ಧ ಮಾಡುತ್ತದೆ. ಇದರಿಂದ ನಮಗೆ ಈ ಪ್ರೇರಣೆ ಸಿಗುತ್ತದೆ, ಅಸ್ತಿತ್ವಕ್ಕಾಗಿ ಪ್ರತ್ಯೇಕ ಪ್ರಾಣಿ ತನ್ನ ರೀತಿಯಲ್ಲಿ ಪೂರಕವಾಗಿದ್ದು, ರಚನೆ ಹಾಗು ಉಪಯೋಗದಲ್ಲಿ ನಿರತವಾಗಿದೆ ಹಾಗು ಅದರಲ್ಲಿ ಕುಲೀನತೆಯ ಪ್ರತಿ ತೀವ್ರ ನಿಷ್ಠೆ ಅಥವಾ ಅಕ್ಷುಣ್ಣ ನಿಷ್ಠೆಯೂ ಸಿದ್ಧವಾಗುತ್ತದೆ.

ನಂತರ ಪರಮಾಣು ವಿಕಸಿತವಾಗಿ ಚೈತನ್ಯ ಪದದಲ್ಲಿ ಸಂಕ್ರಮಿತವಾಗುತ್ತಲೇ ಅದು ಭಾರಬಂಧನ ಹಾಗು ಅಣು ಬಂಧನದಿಂದ ಮುಕ್ತವಾಗುತ್ತದೆ ಆದರೆ ತತ್ಕಾಲವೇ ಆಶೆಯ ಬಂಧನದಿಂದ ಯುಕ್ತವಾಗುತ್ತದೆ. ಈ ಆಶೆ ಬಾಳುವುದರ ಮಾತ್ರವಿರುತ್ತದೆ.

ವರ್ತಮಾನದಲ್ಲಿ ಮಾನವ ಯಾವ ಸಮುದಾಯದಲ್ಲಿ ಸಾಮಾಜಿಕತೆಯನ್ನು ಪಡೆಯಲು ಬಯಸುತ್ತಾನೋ ಅದರ ಮೂಲದಲ್ಲಿ ಭಯವಿದ್ದೇಯಿದೆ ಎಂಬುವುದು ಇದರಿಂದ ಜ್ಞಾತವಾಗುತ್ತದೆ. ಇದರ ನಿವಾರಣೆ ಪ್ರಕ್ರಿಯೆ ಅಥವಾ ಆಶಯ ಅಥವಾ ಪ್ರವೃತ್ತಿ ಮಾನವನಲ್ಲಿ, ಮಾನವನಿಂದ, ಮಾನವನಿಗೆ ವಿಕಸಿತ ಚೇತನಕ್ಕೆ ಸಂಕ್ರಮಣ. ಇದರಿಂದ ಇದು ಸ್ವಪ್ನ ಸಿದ್ಧವಾಗುತ್ತದೆ, ಮಾನವ ಜ್ಞಾನ ವಿವೇಕ ವಿಜ್ಞಾನದಿಂದ ಗುಣಗಳು ಹಾಗು ಸ್ವಭಾವಗಳ ಉಪಾರ್ಜನೆಯಿಂದ ತನ್ನ ಮೌಲಿಕತೆ ಸಿದ್ಧ ಪಡಿಸುತ್ತಾನೆ. ಇದೇ ಪರಿಪೇಕ್ಷದಲ್ಲಿ ಯೋಜನೆ ಹಾಗು ಪ್ರಕ್ರಿಯೆಯಿಂದ ಕೇವಲ ಮಾನವೀಯತೆ, ಅತಿಮಾನವೀಯತೆ ಮತ್ತು ಅಮಾನವೀಯತೆಯ ರೇಖಾಕರಣ ಸಿದ್ಧವಾಗುತ್ತದೆ. ಇದರ ಆಧಾರದ ಮೇಲೆಯೇ ಸಾಮಾಜಿಕತೆಯ ಎಲ್ಲಾ ಆಯಾಮಗಳ ಅಧ್ಯಯನವಿದೆ.

ಈ ರೀತಿಯಲ್ಲಿ ಸಂಪೂರ್ಣ ಮಾನವನನ್ನು ಒಂದು ಜಾಗದಲ್ಲಿ ಪಡೆಯಲು ಹಾಗು ಒಂದು ಜಾಗದಲ್ಲಿರುವ ಇಚ್ಛೆಯ ಮೂಲ ಕಾರಣ ಅವನ “ಸುಖಧರ್ಮ” ಯಾಗಿರುವುದು.

ಸಮಸ್ತ ಮಾನವರು ಸುಖಕ್ಕಾಗಿ ಪ್ರತ್ಯಾಶಿಯಾಗಿದ್ದಾರೆ. ಸುಖಕ್ಕಾಗಿ ಪ್ರಯಾಸ ಮಾಡುತ್ತಿದ್ದಾರೆ. ಸರ್ವ ಮಾನವ ಸುಖದ ಅನುಭವ ಮಾಡಲು ಬಯಸುತ್ತಾರೆ. ಸಾರ್ಥಕ ರೂಪದಲ್ಲಿ ನಿರ್ವಾಹ ಮಾಡುವುದೇ ಜಾಗೃತ ಮಾನವ ಪರಂಪರೆ.

0%